ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

Date:

ಮತ್ತೆ ಏರಿಕೆ ಕಂಡ ಬಂಗಾರ: ಇಂದು ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಬೆಂಗಳೂರು: ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ದಾಖಲಾಗಿದೆ. ಚಿನ್ನದ ಎಲ್ಲಾ ಕ್ಯಾರೆಟ್ ದರಗಳಲ್ಲೂ ಏರಿಕೆ ಕಂಡುಬಂದಿದ್ದು, ಬೆಳ್ಳಿಯ ದರವು ಸಹ ಗಮನಾರ್ಹವಾಗಿ ಜಿಗಿತ ಕಂಡಿದೆ.

24 ಕ್ಯಾರೆಟ್ ಚಿನ್ನ 1 ಗ್ರಾಂ ಬೆಲೆ ಇಂದು ರೂ.11,548 ಆಗಿದ್ದು, ನಿನ್ನೆ ರೂ.11,488 ಇತ್ತು. ಇದರಿಂದ 1 ಗ್ರಾಂಗೆ ರೂ.60 ಏರಿಕೆ ಆಗಿದೆ. 10 ಗ್ರಾಂಗೆ ರೂ.1,15,480 ಆಗಿದ್ದು, ರೂ.600 ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ರೂ.11,54,800 ಆಗಿ, ರೂ.6,000 ಏರಿಕೆಯಾಗಿದೆ.

22 ಕ್ಯಾರೆಟ್ ಚಿನ್ನ 1 ಗ್ರಾಂ ಬೆಲೆ ಇಂದು ರೂ.10,585 ಆಗಿದ್ದು, ನಿನ್ನೆ ರೂ.10,530 ಇತ್ತು. 1 ಗ್ರಾಂಗೆ ರೂ.55 ಏರಿಕೆಯಾಗಿದೆ. 10 ಗ್ರಾಂ ಚಿನ್ನ ರೂ.1,05,850 ಆಗಿದ್ದು, ರೂ.550 ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ ರೂ.10,58,500 ಆಗಿ, ರೂ.5,500 ಏರಿಕೆಯಾಗಿದೆ.

18 ಕ್ಯಾರೆಟ್ ಚಿನ್ನ 1 ಗ್ರಾಂ ಬೆಲೆ ಇಂದು ರೂ.8,661 ಆಗಿದ್ದು, ನಿನ್ನೆ ರೂ.8,616 ಇತ್ತು. 1 ಗ್ರಾಂಗೆ ರೂ.45 ಏರಿಕೆಯಾಗಿದೆ. 10 ಗ್ರಾಂ ಬೆಲೆ ರೂ.86,610 ಆಗಿದ್ದು, ರೂ.450 ಏರಿಕೆಯಾಗಿದೆ. 100 ಗ್ರಾಂ ಚಿನ್ನ ರೂ.8,66,100 ಆಗಿ, ರೂ.4,500 ಏರಿಕೆಯಾಗಿದೆ.

ಬೆಳ್ಳಿ ದರ ಕೂಡ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು ಬೆಳ್ಳಿ 1 ಗ್ರಾಂ ಬೆಲೆ ರೂ.149.50 ಆಗಿದ್ದು, ನಿನ್ನೆ ರೂ.142.60 ಇತ್ತು. ಇದರಿಂದ 1 ಗ್ರಾಂಗೆ ರೂ.6.90 ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ಇಂದು ರೂ.1,49,500 ಆಗಿದ್ದು, ನಿನ್ನೆ ರೂ.1,42,600 ಇತ್ತು. ಇದರಿಂದ ರೂ.6,900 ಏರಿಕೆಯಾಗಿದೆ.

Share post:

Subscribe

spot_imgspot_img

Popular

More like this
Related

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ – ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಪ್ರಕರಣ: ಜನರಿಗೆ ವಾಸ್ತವಾಂಶ ತಿಳಿಸುವುದಷ್ಟೇ ಸರ್ಕಾರದ ಉದ್ದೇಶ - ಡಿ.ಕೆ....

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ ಕಥೆ !

ನವರಾತ್ರಿಯ ಆರನೇ ದಿನ (ಷಷ್ಠೀ ತಿಥಿ) ಪೂಜಿಸಲ್ಪಡುವ ದೇವಿ ಮಾ ಕಾತ್ಯಾಯನಿ...

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..? 

ಧರ್ಮಸ್ಥಳ ಕೇಸ್‌ʼನಲ್ಲಿ ಎಸ್‌ಐಟಿ ರಚನೆ: ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದೇನು..?  ಮಂಗಳೂರು:...

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ!

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ! ಮೈಸೂರು: ಹಿರಿಯ ಸಾಹಿತಿ...