ದೇವಾಲಯಗಳಿಗೆ ಬೇಟಿ ನೀಡಿದ ಈಶ್ವರಪ್ಪ ಅವರು ಆರೋಗ್ಯದ ವಿಚಾರವಾಗಿ ಮಾತನಾಡುತ್ತಾ ಮಾಂಸಾಹಾರ ಸೇವನೆ ಶತಮಾನಗಳಿಂದ ನಡೆದುಕೊಂಡು ಬಂದಿದ್ದು, ಆದರೆ ಇದನ್ನು ಕಡಿಮೆ ಮಾಡಿ ಸಸ್ಯಹಾರ ಪದ್ಧತಿಗೆ ಹೆಚ್ಚಿನ ಒಲವು ತೋರಿಸಬೇಕಿದೆ ಎಂದು ಈಶ್ವರಪ್ಪ ಅವರು ಅಭಿಪ್ರಾಯಪಟ್ಟರು.
ಹಾಗೆ ಅವರು ವಿದೇಶಗಳ ಬಗ್ಗೆ ಮಾತನಾಡಿದರು ವಿದೇಶಿಯರು ಈಗಾಗಲೇ ಮಾಂಸಾಹಾರವನ್ನು ತ್ಯಜಿಸಿ ಭಾರತೀಯ ಸಸ್ಯಾಹಾರ ಪದ್ಧತಿಯನ್ನು ಅಳವಡಿಸಿಕೊಂಡು ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ ಎಂದು ಈಶ್ವರಪ್ಪ ಇದೇ ಸಂದರ್ಭದಲ್ಲಿ ಹೇಳಿದರು.