ಮಾಜಿ ಕ್ರಿಕೆಟಿಗ ಶ್ರೀಶಾಂತ್ ರಾಹುಲ್ ದ್ರಾವಿಡ್ ಗೆ ಮನಬಂದಂತೆ ನಿಂದಿಸಿದ್ದರು ಎಂದು ಈ ಪುಸ್ತಕದಲ್ಲಿ ಬರೆದಿದ್ದಾರೆ !?

Date:

ಟೀಂ ಇಂಡಿಯಾ ಮಾಜಿ ಆಟಗಾರ ಎಸ್​. ಶ್ರೀಶಾಂತ್​​, ಆನ್​ಫೀಲ್ಡ್​ನಲ್ಲಿ ಎಷ್ಟು ಅಗ್ರೆಸಿವ್ ಅನ್ನೋದು ರಲ್ಲರಿಗು ಗೊತ್ತಿರೊ ವಿಷಯ.ಆಟ ಅಡುವ ವೇಳೆ ಎದುರಾಳಿ ಆಟಗಾರರು ತಮ್ಮನ್ನ ಕೆಣಕಿದ್ರೆ,

ಶ್ರೀಶಾಂತ್​ ಅವರ ಶೈಲಿಯಲ್ಲಿ ಉತ್ತರಿಸುತ್ತಿದ್ರು.ಆದ್ರೇ, ಶ್ರೀಶಾಂತ್​​​ರ ಈ ವರ್ತನೆ ಕೆಲವೊಮ್ಮೆ ಅತಿರೇಕ ಅನಿಸಿದ್ದು ಇದೆಯಂತೆ.ಇದೇ ರೀತಿಯ ವರ್ತನೆಯಿಂದಾಗಿ  ಹರಭಜನ್​ ಸಿಂಗ್​ರಿಂದ ಕಪಾಳಮೋಕ್ಷ ಮಾಡಿಸಿಕೊಂಡಿದ್ರು.ಈಗ, ಶ್ರಿಶಾಂತ್​ ಟೀಂ ಇಂಡಿಯಾ ಮಾಜಿ ಆಟಗಾರ, ಒಮ್ಮೆ ಶ್ರೀಶಾಂತ್  ರಾಹುಲ್ ದ್ರಾವಿಡ್​ಗೂ ಬೈದಿದ್ದರು ಎಂಬ ಆರೋಪ ಕೇಳಿಬರುತ್ತಿತ್ತು .

ಟೀಂ ಇಂಡಿಯಾದ ಮಾಜಿ ಮೆಂಟಲ್​ ಕಂಡೀಷನಿಂಗ್ ಕೋಚ್​ ಪ್ಯಾಡಿ ಅಪ್ಟನ್, ತಾವು ಬರೆದಿರುವ ”ದಿ ಬೇರ್​ಫೂಟ್ ಕೋಚ್” ಪುಸ್ತಕದಲ್ಲಿ ಇದನ್ನ ಉಲ್ಲೇಖಿಸಿದ್ದಾರೆ.2013ರ ಐಪಿಎಲ್​ನಲ್ಲಿ ರಾಹುಲ್ ದ್ರಾವಿಡ್ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿದ್ರು.ಶ್ರೀಶಾಂತ್ ಕೂಡ ಅದೇ ತಂಡದ ಆಟಗಾರರಾಗಿದ್ರು.ಆದ್ರೆ ಅದೇ ಸೀಸನ್​ನ​ ಪಂದ್ಯವೊಂದರಿಂದ ಕ್ಯಾಪ್ಟನ್ ದ್ರಾವಿಡ್, ಶ್ರೀಶಾಂತ್​ರನ್ನ ಡ್ರಾಪ್ ಮಾಡಿದ್ರು.ಇದರಿಂದ ಸಿಟ್ಟಿಗೆದ್ದ ಶ್ರೀಶಾಂತ್​ ದ್ರಾವಿಡ್​ಗೆ ಮನಬಂದಂತೆ ನಿಂದಿಸಿದ್ರು ಎಂದು ಅಪ್ಟನ್ ಬರೆದುಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ!

ರಾಯಚೂರು: ಜಗದ್ಗುರು ಶಿವಾನಂದ ಮಠದ ಪೀಠಾಧಿಪತಿ ಆತ್ಮಹತ್ಯೆ! ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ...

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು ಹಾಕಿದ ದುಷ್ಕರ್ಮಿಗಳು

ಹಣಕಾಸು ವಿಚಾರಕ್ಕೆ ಯುವಕನ ಬರ್ಬರ ಹತ್ಯೆ! ಸಾಕ್ಷ್ಯವೇ ಸಿಗದಂತೆ ಶವ ಸುಟ್ಟು...

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್

ಇರಾನ್ ದಾಳಿ ಶಂಕೆ: ಅಮೆರಿಕದ F-35 ಯುದ್ಧವಿಮಾನ ತುರ್ತು ಲ್ಯಾಂಡಿಂಗ್ ಟೆಹ್ರಾನ್: ಇರಾನ್...

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು!

ಯುಗಾದಿ ಹೊಸತೊಡಕು ಜೋರು: ಮಾಂಸದಂಗಡಿ ಮುಂದೆ ಕ್ಯೂ ನಿಂತ ಜನರು! ಬೆಂಗಳೂರು: ಯುಗಾದಿ...