ರಾಜವಂಶಸ್ಥ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಮಾಡಿದ ಸುಮಲತಾ ಅವರು ಅವರೊಡನೆ ಸರ್ಚೆ ನೆಡೆಸಿದ್ರು ಹಾಗು ಅವರು ಸಂಸದರಾದ ನಂತರ ಮೊದಲ ಬಾರಿ ಅರಮನೆಗೆ ಬೇಟಿ ನಿಡಿದ್ರು
ದಿವಂಗತ ಅಂಬರೀಶ್ ಅವರು ಅರಮನೆಯೊಂದಿಗೆ ಉತ್ತಮ ಸಂಬಂಧ ಹೊಂದಿದ್ರು ಚುನಾವಣೆ ಸಂದರ್ಭದಲ್ಲಿ ಕೆಲಸ ಕಾರ್ಯಗಳಲ್ಲಿ ನಿರತವಾಗಿದ್ದ ಕಾರಣ ರಾಜವಂಶಸ್ಥರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.
ಈಗ ಭೇಟಿಯಾಗಿದ್ದೇನೆ ಇದರಲ್ಲಿ ರಾಜಕೀಯ ವಿಚಾರಗಳು ಇಲ್ಲ. ಇದೊಂದು ಸೌಹಾರ್ಧ ಭೇಟಿ ಎಂದು ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ಹಾಳಿಕೊಂಡಿದ್ದಾರೆ.