ಆರೋಗ್ಯದಲ್ಲಾಗೋ ಕೆಲವು ಬದಲಾವಣೆಗಳು ಮೊಲೆತೊಟ್ಟಿನಿಂದಲೇ ಗ್ರಹಿಸಬಹುದು. ಹಾಗಂಥ ಇದು ಹೆಣ್ಣಿಗೆ ಮಾತ್ರ ಅನ್ವಯವಾಗುತ್ತದೆ ಎಂದರೆ, ನಿಮ್ಮ ತಿಳುವಳಿಕೆ ತಪ್ಪು. ಗಂಡಸರ ಮೊಲೆ ತೊಟ್ಟಿನಿಂದಲೂ ಅನಾರೋಗ್ಯ ಲಕ್ಷಣಗಳನ್ನು ಪತ್ತೆ ಹಚ್ಚಬಹುದು.
ಕೆಲವರಿಗೆ ಇದರ ಬಗ್ಗೆ ಇರುವ ಯಾವ ರಹಸ್ಯವೂ ತಿಳಿದಿರುವುದಿಲ್ಲ. ಈ ಮೊಲೆತೊಟ್ಟುಗಳು ಲೈಂಗಿಕಾಸಕ್ತಿ ಹೆಚ್ಚುವಂತೆ ಮಾಡುತ್ತದೆ.
ಹೆಣ್ಣಿನಷ್ಟು ಅಲ್ಲದೇ ಹೋದರೂ, ಗಂಡಸರಿಗೂ ಹಾಲು ಉತ್ಪಾದಿಸುವ ಸಾಮರ್ಥ್ಯ ಇರುತ್ತದೆ. ಆದರೆ, ಮಗುವಿಗೆ ಉಣಿಸುವುದು ಅಸಾಧ್ಯ. ಒತ್ತಡದಿಂದಲೇ ಇವರಿಗೆ ಹಾಲು ಉತ್ಪನ್ನವಾಗುತ್ತದೆ.
ಅವರಿಗೆ ತೊಟ್ಟಿನಲ್ಲಿ ರಕ್ತಸ್ರಾವ ಹಾಗೂ ಗಾಯವಾಗುವ ಸಾಧ್ಯತೆ ಅಲ್ಲಗಳೆಯಲಾಗುವುದಿಲ್ಲ.
‘ಗಂಡಸರಿಗೇಕೆ ಮೊಲೆತೊಟ್ಟು ಇರುತ್ತದೆ?’ ಎಂಬುವುದು ಗೂಗಲ್ನಲ್ಲಿ ಅತೀ ಹೆಚ್ಚು ಸರ್ಚ್ ಆದ ಪ್ರಶ್ನೆ.
ಈ ತೊಟ್ಟು ಗಟ್ಟಿಯಾಗಲು ಲೈಂಗಿಕಾಸಕ್ತಿ ಜತೆ ಹತ್ತು ಹಲವು ಕಾರಣಗಳಿರುತ್ತವೆ. ವಾತಾವರಣವೂ ಒಂದು ಕಾರಣ. ಚಳಿಗಾಲದಲ್ಲಿ ಗಟ್ಟಿಯಾಗಿದ್ದರೆ, ಬೇಸಿಗೆಯಲ್ಲಿ ಮೃದುವಾಗಿರುತ್ತದೆ.
ಮ್ಯಾರಥಾನ್ನಲ್ಲಿ ಭಾಗವಹಿಸುವ ಗಂಡಸರಿಗೆ ಮೊಲೆ ತೊಟ್ಟಿನ ಸುತ್ತಲೂ ಕೆಂಪು ಗೆರೆಗಳು ಇರುತ್ತವೆ. ಕೆಲವೊಮ್ಮೆ ಧರಿಸಿದ ಬಟ್ಟೆ ಅಥವಾ ಕೆಲವು ಚಟುವಟಿಕೆಗಳಲ್ಲಿ ತೊಡಗುವುದಿಂದ ಹೀಗಾಗುತ್ತದೆ. ಇದನ್ನು ತಡೆಯಲು ಕೆಲವರು ಕ್ರೀಮ್ ಅಥವಾ ಬ್ಯಾಂಡೇಜ್ ಬಳಸುತ್ತಾರೆ.
100ರಲ್ಲಿ ಒಬ್ಬ ಗಂಡಸಿಗೆ ಮಾತ್ರ ಮೂರು ಮೊಲೆತೊಟ್ಟುಗಳಿರುತ್ತದೆ.
ಹೆಣ್ಣು ಮಕ್ಕಳನ್ನು ಕಾಡುವಂತೆ ಗಂಡಸರನ್ನೂ ಸ್ತನ ಕ್ಯಾನ್ಸರ್ ಕಾಡುತ್ತದೆ.
ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!
ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!
ವಿಜ್ಞಾನಿಯಾಗಲಿದ್ದವರು ಸ್ವಾಮೀಜಿಯಾದ್ರು – ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸ್ಟೋರಿ
ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!
ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!
ಮಹೇಶ್ ಬಾಬು ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ನಟಿಸುವ ಸ್ಯಾಂಡಲ್ ವುಡ್ ಸ್ಟಾರ್ ಸುದೀಪ್ ಅಲ್ಲ ..! ಮತ್ಯಾರು?
ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!
ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?