ನರೇಂದ್ರ ಮೋದಿ ಅವರು ಹಿಟ್ಲರ್ , ಮೋದಿ ಅವರು ಸರಿಯಿಲ್ಲ ಎಂದು ಪಾಕಿಸ್ತಾನದ ಪಾಪ್ ಸಿಂಗರ್ ರಬಿ ಪಿರ್ಜಾದ ಎಂಬ ಗಾಯಕಿ ಮೋದಿ ಅವರ ವಿರುದ್ಧ ಮಾತನಾಡಿದ್ದಳು. ಇದಿಷ್ಟೇ ಅಲ್ಲದೆ ಸೂಸೈಡ್ ಮಾಡಿಕೊಳ್ಳುವುದಾಗಿ ಸಹ ಈಕೆ ಹೇಳಿಕೊಂಡಿದ್ದಳು ಮತ್ತು ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗಿತ್ತು.
ಇನ್ನು ಮೋದಿ ಅವರ ವಿರುದ್ಧ ಇಷ್ಟೆಲ್ಲಾ ಮಾತನಾಡಿದ್ದ ಗಾಯಕಿಯ ನಗ್ನ ವಿಡಿಯೋಗಳು ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇತ್ತೀಚೆಗಷ್ಟೇ ಪಾಕ್ ನಲ್ಲಿ ನಡೆದ ಒಂದು ವಿವಾದದಲ್ಲಿ ರಬಿ ಸಿಲುಕಿ ಹಾಕಿಕೊಂಡಿದ್ದರಿಂದ ಈ ರೀತಿ ಟ್ರೋಲ್ ಮಾಡುತ್ತಿದ್ದು ಆಕೆಯ ನಗ್ನ ವಿಡಿಯೋಗಳು ಹರಿದಾಡುತ್ತಿವೆ ಎನ್ನಲಾಗುತ್ತಿದೆ.






