ಸಿಎಂ ಯಡಿಯೂರಪ್ಪ ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡಬೇಕು. ಹದ್ದುಬಸ್ತಿನಲ್ಲಿ ಇಡುವುದು ಒಳ್ಳೆಯದು. ಇಲ್ಲವಾದರೆ, ಯಡಿಯೂರಪ್ಪ ಈ ಹಿಂದೆ ಜೈಲಿಗೆ ಹೋದಂತೆ ಮತ್ತೊಮ್ಮೆ ಜೈಲಿಗೆ ಹೋಗುವಂತಹ ಪರಿಸ್ಥಿತಿ ಬರಬಹುದು ಎಂದು ಹೇಳಿದ್ದಾರೆ.
ವರ್ಗಾವಣೆ ದಂಧೆಗೆ ಸಿಎಂ ಪುತ್ರನನ್ನೇ ಬಿಟ್ಟಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ . ರಾತ್ರೋರಾತ್ರಿ ನೀವು ಯಾರನ್ನು ವರ್ಗಾವಣೆ ಮಾಡಿದ್ದೀರಿ. ನೀವು ವರ್ಗಾವಣೆ ಮಾಡಿರುವ ವ್ಯಕ್ತಿ 14 ತಿಂಗಳಿಂದ ನನ್ನ ಬಳಿಗೆ ಬರುತ್ತಿದ್ದ ಎಂದು ತಿಳಿಸಿದ್ದಾರೆ.