ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ ಅವರಿಗೇನು ಮಾಡಬೇಕು ನನಗೆ ಗೊತ್ತಿದೆ!?

Date:

ರೇವಣ್ಣ ಅವರು ರಾಜಕೀಯ ನನಗೆ ಹೊಸದೇನಲ್ಲಾ ಯಡಿಯೂರಪ್ಪ ಅಂತಹವರಿಗೆ ಹೆದರಿ‌ ರಾಜಕೀಯ ಬಿಟ್ಟು ಓಡಿ ಹೋಗೊಲ್ಲ .. ಇಂತಹ ಯಡಿಯೂರಪ್ಪರನ್ನು ಎಷ್ಟು ಮಂದಿಯನ್ನು ನೋಡೊದ್ದಿನಿ ಎಂದು ಕಾರವಾಗಿ ಮಾತನಾಡಿದ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಲವು ಹುದ್ದೆ ಅಲಂಕರಿಸಿದ್ದಾರೆ ಹಾಗೂ ನಾನಾ‌ ತನಿಖೆಗೆ ಒಳಪಟ್ಟರು ಒಂದು ಕಪ್ಪು ಚುಕ್ಕಿ ಅವರ ಮೇಲೆ ಇಲ್ಲಾ‌ ನನ್ನ ಮೇಲು ಸಹ ಯಾವುದೇ ತನಿಖೆ ನಡೆಸಲು ನಾನು ಹೆದರಿ ಓಡಿ ಹೋಗುವವನಲ್ಲ ಎಂದರು. ಯಡಿಯೂರಪ್ಪ ಅವರು ದ್ವೇಷದ‌ ಆಡಳಿತ ನಡೆಸುತ್ತಿದ್ದು ಎಷ್ಟು ದಿನ‌ ಮಾಡುತ್ತಾರೆ ಮಾಡಲಿ.. ಯಡಿಯೂರಪ್ಪ ಅವರನ್ನು ರಿಪೇರಿ ಹೇಗೆ ಮಾಡೋದು ನನಗೆ ಗೊತ್ತಿದೆ ಎಂದರು.

ನಾನು ಅಧಿಕಾರದಲ್ಲಿದ್ದ 15 ತಿಂಗಳಲ್ಲಿ ಹಾಸನ ಜಿಲ್ಲೆಗೆ ಬೇಕಾದ ಎಲ್ಲಾ ಕೆಲಸವನ್ನು ಹಾಗೂ ಮುಂದೆಯಾಗಬೇಕಾದ ಕಾಮಗಾರಿಗೆ ಏನು ಕೆತ್ತಬೇಕು ಅದನ್ನೆಲ್ಲಾ ಕೆತ್ತಿದ್ದೇನೆ ಎಂದು ಮಾರ್ಮಿಕವಾಗಿಯೇ ನುಡಿದ ರೇವಣ್ಣ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಿಯೇ ಇಲ್ಲಾ ಎಂದರು.

Share post:

Subscribe

spot_imgspot_img

Popular

More like this
Related

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...