ರವಿಬೆಳಗೆರೆಗೆ —- ಮಗ ಅಂದ ದುನಿಯಾ ವಿಜಯ್ ಕೊಟ್ಟ ಖಡಕ್ ವಾರ್ನಿಂಗ್ ಏನ್ ಗೊತ್ತಾ?

Date:

ಮೊನ್ನೆ ಮೊನ್ನೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಬೆಳ್​ ಬೆಳಗ್ಗೆ ಬೆಳಗೆರೆ ಎನ್ನುವ ತಮ್ಮ ಯೂಟ್ಯೂಬ್​ ವಿಡಿಯೋದಲ್ಲಿ ಚಾಲೆಂಜಿಂಗ್ ಸ್ಟಾಋ್ ದರ್ಶನ್ ಮತ್ತು ದುನಿಯಾ ವಿಜಯ್ ಅವರ ಬಗ್ಗೆ, ಅವರ ಕುಟುಂಬದ ಬಗ್ಗೆ ಮಾತನಾಡಿದ್ದರು. ದರ್ಶನ್​ ಹೆಂಡ್ತಿಗೆ ಹೊಡೆಯೋದನ್ನೇ ಚಟ ಮಾಡಿಕೊಂಡಿದ್ದಾನೆ ಎಂದಿದ್ದರು. ಅದಲ್ಲದೆ ದುನಿಯಾ ವಿಜಯ್ ಗೆ ಬ್ಲ್ಯಾಕ್ ಕೋಬ್ರಾ ಅಂತೆ ಕರಿ ಗೊಬ್ರ ಎಂದಿದ್ದರು. ಅಷ್ಟು ಜನ ಹೆಂಡ್ತೀರಿದ್ದಾರೆ..ಅವರಿಗೆ ಇಷ್ಟು ಜನ ಹೆಂಡ್ರು ಎಂದೆಲ್ಲಾ ಬೆಳಗೆರೆ ವಿಡಿಯೋದಲ್ಲಿ ಹೇಳಿದ್ದರು..!
ಇಂದು ಡಾಲಿ ಧನಂಜಯ್ ಅವರ ಬಡವ ರ್ಯಾಸ್ಕಲ್ ಸಿನಿಮಾದ ಮುಹೂರ್ತದಲ್ಲಿ ಭಾಗವಹಿಸಿದ್ದ ದುನಿಯಾ ವಿಜಯ್ ಗೆ ರವಿ ಬೆಳೆಗೆರೆ ಬಗ್ಗೆ ಪ್ರಶ್ನೆ ಎದುರಾಯ್ತು. ಅದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು ರವಿ ಬೆಳಗೆರೆ ಅವರನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡರು.
ಯಾರ್​ ರವಿ ಬೆಳಗೆರೆನಾ? ಅವ್ನಿಗೆ ಇಬ್ರು ಹೆಂಡ್ತೀರು ರೀ.. ಇಬ್ರು ಹೆಂಡ್ರು ನಾಲ್ಕು ಮಕ್ಕಳು..! ಅವನಿಗೆ ಪ್ರಜ್ಞೆ ಇಲ್ಲ…ಒಂದ್ಸಲ ಪುಲ್ವಾಮಾ ಅಂತಾನೆ, ಇನ್ನೊಂದ್ ಸಲ ಅವ್ರಿವ್ರ ಹೆಂಡ್ತೀರ್​ ಗಲಾಟೆ ಅಂತಾನೆ.. ಇವ್ನಿಗೆ ಇವ್ನ ಹೆಂಡ್ತೀರು ಕಣ್ಣೀಗೆ ಕಾಣಲ್ಲ. ಅವ್ನ ವಯಸ್ಸಿಗೆ ಬೆಲೆ ಬೇಡ್ವಾ? ಕುಡ್ದು ಕುಡ್ದು ಒಂದ್ ತಿಂಗಳು ಮಾನಸ ಆಸ್ಪತ್ರೆಯಲ್ಲಿರ್ತಾನೆ.. ಪ್ರಜ್ಞೆ ಬಂದ್ಮೇಲೆ ಬರೀತಾ ಕೂರ್ತಾನೆ.. ಆ ಎಸ್​ ಮಗನಿಗೆ ಇದೇ ವಾರ್ನಿಂಗ್.. ಅವ್ನು ಫಸ್ಟ್ ನೆಟ್ಟಗಿರ್ಬೇಕು. ಆಮೇಲೆ ಬೇರೆಯವ್ರಿಗೆ ಹೇಳಲಿ.. ರ್ಯಾಸ್ಕಲ್​ ನನ್ ಮಗ,…ದಯವಿಟ್ಟು ಯಾರು ನಿಮ್ ಮನೆನ ತೋರ್ಸ್​ಬೇಡಿ,..ನಿಮ್ ಬಗ್ಗೆನೂ ಮಾತಾಡ್ತಾನೆ.. ಬಾ ಅಮ್ಮಾ,..ಯಾರೆ.. ಅಂತ ಕೂತ್ಕೊಂಡ್ ಲೆಟರ್ ಬರೀತಾನೆ.. ಎಂದು ಹಿಗ್ಗಾಮುಗ್ಗ ಮಾತಾಡಿದ್ರು.

Share post:

Subscribe

spot_imgspot_img

Popular

More like this
Related

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ. ಶಿವಕುಮಾರ್

ಯಾವುದೇ ಸರ್ಕಾರ ಬಂದ್ರು ಪೊಲೀಸರು ಆತ್ಮವಿಶ್ವಾಸ, ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬೇಡಿ: ಡಿ.ಕೆ....

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ: ಸಾಧಿಸಿ ತೋರಿಸಿ: ಸಿ.ಎಂ ಸಿದ್ದರಾಮಯ್ಯ ಕರೆ

ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ:...

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ ಹಬ್ಬ...

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ ಮಳೆಯ...