ನಿನ್ನೆ ನಡೆದ ಆಸ್ಟ್ರೇಲಿಯಾ-ಭಾರತ ಏಕದಿನ ಪಂದ್ಯದಲ್ಲಿ ಸುಲಭ ಸ್ಟಂಪಿಂಗ್ ಮಿಸ್ ಮಾಡಿದ ರಿಷಬ್ ಪಂತ್ ಭಾರತದ ಸೋಲಿಗೆ ಕಾರಣರಾದರು. ಟರ್ನರ್ ರವರ ಅದ್ಭುತ ಬ್ಯಾಟಿಂಗ್‍ನಿಂದ ಭಾರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ. ಆದರೆ ಇದೇ ಟರ್ನರ್ ರವರ ಸ್ಟಂಪ್ ಮಾಡುವಲ್ಲಿ ವಿಫಲರಾಗಿದ್ದರಿಂದ ಆಕ್ರೋಶಗೊಂಡ ಪ್ರೇಕ್ಷಕರು ಧೋನಿ ಧೋನಿ ಎಂದು ರಿಷಬ್ ಪಂತ್‍ಗೆ ಕಾಲೆಳೆದರು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಧೋನಿ ಇದ್ದಿದ್ದರೆ ಭಾರತ ಗೆಲ್ಲುತ್ತಿತ್ತು ಎಂದು ಎಲ್ಲೆಡೆ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು, ಒಂದೆಡೆ ಧೋನಿಗೆ ವಯಸ್ಸಾಗಿದೆ ಅಂತ ಟೀಕಿಸುತ್ತಿದ್ದರೆ. ಈಗ ವಿಶ್ವದಲ್ಲೇ ಅತೀ ವೇಗವಾಗಿ ಸ್ಟಂಪಿಂಗ್ ಮಾಡುವ ಕೀಪರ್ ಧೋನಿಗೆ ಪ್ರೇಕ್ಷಕರು ಮಿಸ್ ಮಾಡಿಕೊಂಡಿದ್ದಂತು ಸತ್ಯ.
Selectors to Rishabh pant:
World Cup ke audition me fail ho gaye aap#RishabhPant pic.twitter.com/JdJ06qVXeV
— Omee (@Umeshmohnani1) March 10, 2019