No menu items!
4.9 C
Munich
Saturday, May 2, 2026

ತಂದೆ ಮುಸ್ಲಿಂ ತಾಯಿ ಕ್ರಿಶ್ಚಿಯನ್ ಮಗ ಹೇಗೆ ಬ್ರಾಹ್ಮಣನಾದ? ಅನಂತ್ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ !

Must read

ಭಟ್ಕಳದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅನಂತ ಕುಮಾರ್ ಹೆಗಡೆ ಅವರು  ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ .

ತಂದೆ ಮುಸಲ್ಮಾನ ತಾಯಿ ಕ್ರಿಶ್ಚಿಯನ್ ಮಗ ಹೇಗೆ ಬ್ರಾಹ್ಮಣನಾದ , ಅದಕ್ಕೆ ಸಾಕ್ಷಿ ಕೊಡತ್ತಾ ನಿಮ್ಮ ಸರ್ಕಾರಾ,  ಮೊನ್ನೆ ನಡೆದ ಇಂಡಿಯಾ ಪಾಕಿಸ್ತಾನದ ಹಳ್ಳಿಯಲ್ಲಿ ಅದಕ್ಕೆ ಕಾಂಗ್ರೆಸ್ ಸರ್ಕಾರ ಸಾಕ್ಷಿ ಕೊಡಿ  ಎಂದು ಹೇಳಿದ ಮಾತಿಗೆ ಅನಂತ್ ಕುಮಾರ್ ಹೆಗ್ಡೆ ಅವರು ಈ ರೀತಿ ಹೇಳಿದ್ದಾರೆ

ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಅನಂತ ಕುಮಾರ ಹೆಗಡೆ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಸರ್ಕಾರದ ಮುಖಂಡರು ವಾಗ್ವಾದ ನಡೆಸುತ್ತಿದ್ದಾರೆ .ಅನಂತ ಕುಮಾರ್ ಹೆಗ್ಡೆ  ಹೇಳಿದ ಮಾತು ಎಷ್ಟು ಸರಿ ಎಂದು ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ .

ಬಿಜೆಪಿಯ ಪ್ರಭಾವಿ ಭಾಷಣಗಾರರಾಗಿ ಅನಂತ್ ಕುಮಾರ್ ಹೆಗ್ಡೆ ಅವರ ಈ ಹೇಳಿಕೆ ಎಲ್ಲೆಡೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ,ಪರದೇಶಿ ಮಗ ಎಂದು ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿಗೆ ಹೇಳಿದ ಅನಂತ್ ಕುಮಾರ್ ಹೆಗ್ಡೆ ಅವರು ಅದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದರು .

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article