ನಟಿ ಶ್ವೇತಾ ಬಸು ಬಾಲಿವುಡ್ ಮಾತ್ರವಲ್ಲದೇ ಸೌತ್ ಇಂಡಸ್ಟ್ರಿಯ ಚಲನಚಿತ್ರಗಳಲ್ಲಿಯೂ ಸಹ ಕಾಣಿಸಿಕೊಂಡು ಮಿಂಚಿದ್ದರು. 2014 ರಲ್ಲಿ ವೇಶ್ಯಾವಾಟಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಶ್ವೇತಾ ಬಸು ಪ್ರಸಾದ್ ಅವರು ಜೈಲಿನಿಂದ ಹೊರಬಂದ ನಂತರ ಯಾವುದೇ ವಿವಾದಗಳಿಲ್ಲದೆ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು ಆದರೆ ಕಳೆದ ವರ್ಷ ವಿವಾಹವಾದ ನಟಿ ಶ್ವೇತಾ ಬಸು ಅವರು ಮತ್ತೊಮ್ಮೆ ವಿವಾದಕ್ಕೆ ಕಾರಣರಾದರು..
ಹೌದು ಮದುವೆಯಾದ ಒಂದೇ ವರ್ಷಕ್ಕೆ ಗಂಡನಿಂದ ವಿಚ್ಛೇದನ ಪಡೆದುಕೊಳ್ಳುವ ಮೂಲಕ ಮತ್ತೆ ಸುದ್ದಿಗೆ ಈಡಾಗಿದ್ದರು ನಟಿ ಶ್ವೇತಾ ಬಸು. ಇದೀಗ ಮತ್ತೊಮ್ಮೆ ಸುದ್ದಿಯಲ್ಲಿರುವ ನಟಿ ಶ್ವೇತಾ ಬಸು ಅವರು ಇದೀಗ ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸೆರೆಸಿಕ್ಕಿದ್ದಾರೆ. ಹೌದು ಶ್ವೇತಾ ಬಸು ಅವರು ನಟಿಸುತ್ತಿರುವ ಇಂಡಿಯಾ ಲಾಕ್ ಡೌನ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ರೆಡ್ ಲೈಟ್ ಏರಿಯಾದಲ್ಲಿ ಶ್ವೇತಾ ಬಸು ಅವರು ಸೆರೆ ಸಿಕ್ಕಿದ್ದಾರೆ.
ಕಾಮಾಟಿಪುರ ಕುರಿತಾಗಿ ತಯಾರಾಗುತ್ತಿರುವ ಇಂಡಿಯಾ ಲಾಕ್ ಡೌನ್ ಸಿನಿಮಾದಲ್ಲಿ ಶ್ವೇತಾ ಬಸು ಅವರು ಅಭಿನಯಿಸುತ್ತಿದ್ದು ಸದ್ಯ ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಚಿತ್ರೀಕರಣ ಸಾಗುತ್ತಿದೆ..