ರೆಬಲ್ ಸ್ಟಾರ್ ಅಂಬರೀಶ್ ಇನ್ನಿಲ್ಲ… ವಿಕ್ರಂ ಆಸ್ಪತ್ರೆಯಲ್ಲಿ ನಿಧನ..
ಕನ್ನಡ ಚಿತ್ರರಂಗದ ಯಜಮಾನ ಅಭಿಮಾನಿಗಳ ಪಾಲಿನ ಕರ್ಣ ರೆಬಲ್ ಸ್ಟಾರ್ ಅಂಬರೀಶ್ ಅವರು ಉಸಿರಾಟದ ತೊಂದರೆಯಿಂದ ಇಂದು ಸಂಜೆ ಕುಸಿದು ಬಿದ್ದಿದ್ದಾರೆ.. ಕಿಡ್ನಿ ಸಮಸ್ಯೆ ಹಾಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ರು ಅಂಬರೀಶ್ ಅವರು.. ಸದ್ಯ ಅವರನ್ನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಯತ್ತ ಧಾವಿಸಿದ್ದಾರೆ.. ಸದ್ಯಕ್ಕೆ ವೈದರ ತಂಡ ಅಂಬಿ ಅವರಿಗೆ ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ..