ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

Date:

ಜ್ಯೋತಿಷ್ಯ ಶಾಸ್ತ್ರಕ್ಕೆ ನಮ್ಮಲ್ಲಿ ತುಂಬಾನೇ ಪ್ರಾಮುಖ್ಯತೆ ಇದೆ.‌ ಈ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗನುಗುಣವಾಗಿ ನಮ್ಮ ಭವಿಷ್ಯವನ್ನಷ್ಟೇ ಅಲ್ಲದೆ, ಗುಣಲಕ್ಷಣಗಳನ್ನು ಹೇಳಲಾಗುತ್ತದೆ.

ಅದರಂತೆ ಈ 5 ರಾಶಿಯವರು ಚಿಕ್ಕ-ಪುಟ್ಟ ವಿಚಾರಗಳಿಗೂ ವಾದ ಮಾಡುತ್ತಾರಂತೆ.
ಅತೀ ಹೆಚ್ಚು ವಾದ ಮಾಡೋ‌ ಆ ಐದು ರಾಶಿಯವರು ಯಾರು? ಅನ್ನೋದನ್ನು ನೋಡಣ ಬನ್ನಿ.

ವೃಶ್ಚಿಕ : ಇವರಷ್ಟು ವಾದ ಮಾಡೋರು ಯಾರೂ ಇಲ್ಲವೇ ಇಲ್ಲ ಎಂದೇ ಹೇಳ್ಬಹುದು. ವಾದ ಈ‌ ಸಂದರ್ಭಕ್ಕೆ ಬೇಕೆ, ಬೇಡವೇ ಎಂದು ಕೂಡ ಯೋಚಿಸುವುದಿಲ್ಲ.

ವೃಷಭ : ಇವರಿಗೆ ಇನ್ನೊಬ್ಬರ ಜೊತೆ ವೈಮನಸ್ಸು ಹೊಂದೋದು ಇಷ್ಟವಿಲ್ಲ. ‌ಆದ್ರೆ, ಭಿನ್ನಾಭಿಪ್ರಾಯಗಳಾದಾಗ ತುಂಬಾನೇ ವಾದ ಮಾಡ್ತಾರೆ‌. ಇವರು ಹೇಳಿದಂತೆಯೇ ಎಲ್ಲವೂ ಇರುತ್ತೆ ಎಂಬ ವಾದ ಇವರದ್ದು.

ಸಿಂಹ : ಇವರು ಇತರರೊಂದಿಗೆ ಬೇಗ ಸ್ನೇಹಿತರಾಗುತ್ತಾರೆ.‌ಆದರೆ, ವಾದ ಮಾಡೋ ಟೈಮ್ನಲ್ಲಿ ದೊಡ್ಡ ಎದುರಾಳಿಯೇ ಸರಿ.

ಕರ್ಕ :ಬೇರೆಯವರಿಗೆ ಸಹಾಯ ಮಾಡೋ ಗುಣವಿದೆ‌. ಆದರೆ ,ವಾದ ಮಾಡೋ ಟೈಮ್ನಲ್ಲಿ ಯಾರ ಮಾತೂ ಕೇಳಲ್ಲ. ಅತಿರೇಖವಾಗಿ ವರ್ತಿಸ್ತಾರೆ.

ಮಿಥುನ : ಇವರು ಯಾರ ಜೊತೆ ಜಗಳ ಮಾಡಲ್ಲ, ವಾದ ಮಾಡಲ್ಲ. ಇವರ ಜೊತೆ ಯಾರಾದರೂ ಕಾದಾಡಲು ಬಂದರೆ ಮಾತ್ರ ಸುಮ್ಮನೇ ಕೂರಲ್ಲ.

ವಾದ ಮಾಡೋದ್ರಲ್ಲಿ ಈ ರಾಶಿಯವರು ಫಸ್ಟ್ …ಇವರ ಮುಂದೆ ಯಾರೂ ಇಲ್ಲ..!

OYO ROOMS ಹಿಂದಿನ ಕಥೆ – ಇದು ಕಾಲೇಜು ಬಿಟ್ಟ ಯುವಕನ ಸಾಧನೆ!

ಹುಡುಗಿಯರು ತಿಳಿಯದೇ ಇರುವ ಹುಡುಗರ ರಹಸ್ಯಗಳು..!

ತಿರುಪತಿಯ ತಿಮ್ಮಪ್ಪನಿಗೆ ಅರ್ಪಿಸುವ ನೈವೇದ್ಯ ಸಾಮಾಗ್ರಿಗಳು ಬರುವುದು ಆ ಒಂದೇ ಒಂದು ಹಳ್ಳಿಯಿಂದ.!! ಆ ಹಳ್ಳಿ ಎಲ್ಲಿದೆ ಗೊತ್ತಾ..?

ದುಡಿಯುವ ಮಕ್ಕಳಿಗಾಗಿ ಸರ್ಕಾರಿ ಕೆಲಸವನ್ನೇ ತ್ಯಜಿಸಿದ ಯುವತಿ!  

ಇವತ್ತಿನ ಪ್ರಸಿದ್ಧ ವ್ಯಕ್ತಿಗಳು ಅವತ್ತು ಮ್ಯಾಕ್ಡೊನಾಲ್ಡ್ ನಲ್ಲಿ ಕೆಲಸ ಮಾಡಿದವರು..!

ವಯಸ್ಸು 60 – 400 ಕಂಪನಿಗಳ ಒಡೆತನ ! ಇದು ಸಾಧ್ಯವಾಗಿದ್ದು ಹೇಗೆ?

ಓದಿದ್ದು 8ನೇ ತರಗತಿ, ಮಲಗುತ್ತಿದ್ದುದು ರೈಲ್ವೆ ಸ್ಟೇಷನಲ್ಲಿ… ಇವತ್ತು..!?

ಹುಡ್ಗೀರ ಮುಂದೆ ಹುಡುಗರು ಈ ವಿಷ್ಯಗಳಲ್ಲಿ ವೀಕ್ …!

Share post:

Subscribe

spot_imgspot_img

Popular

More like this
Related

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಇಡೀ...

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು ಆಂಧ್ರಪ್ರದೇಶದ...

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ...