ವಿಡಿಯೋ : ಮ್ಯಾಕ್ಸ್ ವೆಲ್ ಹೊಡೆತಕ್ಕೆ ಮುರಿದ ಸೀಟು!

Date:

ಈ ಬಾರಿ ಐಪಿಎಲ್ ಆಕ್ಷನ್ ನಲ್ಲಿ ಆರ್ ಸಿಬಿ ಪಾಲಾಗಿರುವ ಮ್ಯಾಕ್ಸ್ ವೆಲ್ ಅವರು ಇಂದು ನ್ಯೂಜಿಲೆಂಡ್ ವಿರುದ್ಧದ ಟಿ ಟ್ವೆಂಟಿ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. 31 ಬಾಲ್ ಗಳಿಗೆ ಬರೋಬ್ಬರಿ 70 ರನ್ ಚಚ್ಚಿದ ಮ್ಯಾಕ್ಸ್ ವೆಲ್ 5 ಸಿಕ್ಸರ್ ಸಿಡಿಸಿದರು..

 

ಹೀಗೆ ಸಿಕ್ಸ್ ಬಾರಿಸುವಾಗ ಮ್ಯಾಕ್ಸಿ ಹೊಡೆದ ಹೊಡೆತಕ್ಕೆ ಸ್ಟೇಡಿಯಂನಲ್ಲಿನ ಸೀಟ್ ಗೆ ಬಾಲ್ ತಗುಲಿ ಸೀಟ್ ಮುರಿದುಹೋಯಿತು. ಹೌದು ಮ್ಯಾಕ್ಸ್ ವೆಲ್ ಹೊಡೆದ ಹೊಡೆತಕ್ಕೆ ಸೀಟು ಮುರಿದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಆ ವಿಡಿಯೋ ಮುಂದೆ ಇದೆ ನೋಡಿ…

 

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...