ವಿದೇಶಗಳಲ್ಲಿಯೂ ಈಗಲೇ ಶುರುವಾಯ್ತು ಕೆಜಿಎಫ್ 2 ಹವಾ..!

Date:

ಕನ್ನಡ‌, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿಯೂ ಅಬ್ಬರಿಸಿದ ಕನ್ನಡದ ಹೆಮ್ಮೆಯ ಸಿನಿಮಾ ಕೆಜಿಎಫ್ 2 ಮೂಹರ್ತ ನಡೆದಿದೆ.‌
ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ಸದ್ದು ಮಾಡಿರುವ ಕೆಜಿಎಫ್ ನ ಚಾಪ್ಟರ್ 2 ಬಗ್ಗೆ ಕುತೂಹಲ ಗರಿಗೆದರಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ಬಂಡವಾಳ ಹಾಕಿದ ನಿರ್ಮಾಪಕರು ವಿಜಯ್ ಕಿರಗಂದೂರ್.
ಚಾಪ್ಟರ್ 2 ನಲ್ಲಿ ಬಾಲಿವುಡ್ ನ ಸಂಜಯ್ ಧತ್ ನಟಿಸುತ್ತಾರೆ ಎಂಬ ಸುದ್ದಿಯಿದ್ದು, ಅದು ಬಹುತೇಕ ಕನ್ಫರ್ಮೇ.
ಕೆಜಿಎಫ್ 2 ಹವಾ ಹೇಗಿದೆ ಅಂದರೆ ಮೂಹರ್ತವಾದ ಮರುಕ್ಷಣದಿಂದಲೇ ವಿದೇಶದಲ್ಲೂ ಘರ್ಜಿಸುತ್ತಿದೆ.
ಬಾಂಗ್ಲಾ , ಇಂಡೋನೇಷ್ಯಾ, ಜಪಾನ್, ಕೊಲ್ಲಿಯಲ್ಲಿರುವ ಭಾರತೀಯರು ಈ ಕೆಜಿಎಫ್ ಬಗ್ಗೆ ಟ್ವೀಟ್ ಗಳ ಸುರಿಮಳೆಗೈಯುತ್ತಿದ್ದಾರೆ. ಹೀಗೆ ಮುಹೂರ್ತದ ಟೈಮಲ್ಲೇ ಇಷ್ಟೊಂದು ಸೌಂಡು ಮಾಡ್ತಿರೋ ರಾಕಿಭಾಯ್ ಇನ್ನು ರಿಲೀಸ್ ಆದ್ಮೇಲೆ ಯಾವ ರೀತಿ ಅಬ್ಬರಿಸಬೇಡ..? ನೀವೇ ಲೆಕ್ಕಹಾಕಿ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...