ವಿಶ್ವದ 5 ಅತೀ ಹೆಚ್ಚು ಬೆಲೆಬಾಳುವ ವಾಚ್​ ಗಳನ್ನು ತಿಳಿದ್ರೆ ನಿಬ್ಬೆರಗಾಗುತ್ತೀರಿ…!

Date:

ಈ ವಾಚ್ ಕಟ್ಟೋ ಸಂಸ್ಕೃತಿ ಆರಂಭ ಆಗಿದ್ದು ಈಗೀಗ ಅಲ್ಲ. 1571ರಲ್ಲೇ ವಾಚ್​ ಸಂಪ್ರದಾಯ ಬಂತು. 16ನೇ ಶತಮಾನದಲ್ಲಿ ಇಂಗ್ಲೆಂಡ್ ರಾಣಿ ಎಲೆಜಬೆತ್ ವಾಚ್​ಗಳನ್ನು ಗಿಫ್ಟ್ ಆಗಿ ಪಡೆದಿದ್ದೂ ಇದೆ. ವಾಚ್ ಕಟ್ಟೋದು ಎಂದರೆ ಟೈಮ್ ನೋಡೋಕೆ ಮಾತ್ರ ಎಂದಲ್ಲ. ಈಗ ಅದು ಪ್ಯಾಶನ್ ಕೂಡ.
ಇಲ್ಲಿ ವಿಶ್ವದ ಬೆಲೆ ಬಾಳುವ 5 ವಾಚ್ ಗಳ ಪಟ್ಟಿಯನ್ನು ನೀಡಲಾಗಿದೆ.

1)ಗ್ರಾಫ್ ಡೈಮಂಡ್ ಹಲ್ಲುಸಿನೇಶನ್
ಇಂಗ್ಲೆಂಡ್ ಮೂಲದ ಗ್ರಾಫ್ ಡೈಮಂಡ್ ಆಭರಣ ಸಂಸ್ಥೆಯ ಉತ್ಪನ್ನ ಈ ದುಬಾರಿ ವಾಚ್. ಗ್ರಾಫ್ ಡೈಮಂಡ್ ಹಲ್ಲುಸಿನೇಶನ್ ಎಂಬ ಹೆಸರಿನ ಈ ವಾಚ್ ಬೆಲೆ 55 ಮಿಲಿಯನ್ ಯುಎಸ್ ಡಾಲರ್. ಅಂದರೆ ಸರಿಸುಮಾರು 405 ಕೋಟಿ ರೂಪಾಯಿ..!
2) ಗ್ರಾಫ್ ಡೈಮಂಡ್ ಫ್ಯಾಸಿನೇಶನ್
ಗ್ರಾಫ್ ಡೈಮಂಡ್ ಸಂಸ್ಥೆಯ ಗ್ರಾಫ್ ಡೈಮಂಡ್ ಫ್ಯಾಸಿನೇಶನ್ ಬೆಲೆ 294 ಕೋಟಿ ರೂಪಾಯಿ..!

3) ಬ್ರೆಗ್ವೆಟ್ ನಂ.150
ಬ್ರೆಗ್ವೆಟ್ ನಂ.150 ವಾಚ್. ಇದರ ಮೂಲ ಹೆಸರು ಮೇರಿ ಅಂಟೋನೆಟ್ಟೆ ಎಂದು ಸ್ವಿಟ್ಜರ್‍‌ಲೆಂಡ್ ಮೂಲದ ಅಬ್ರಾಂ ಲೂಯಿಸಿ ಬ್ರೆಗ್ವೆಟ್ ಇದರ ತಯಾರಿಕ. 1782ರಲ್ಲಿ ಈ ವಾಚ್ ವಿಶ್ವದ 3ನೇ ದುಬಾರಿ ವಾಚ್. ಇದರ ಬೆಲೆ 221 ಕೋಟಿ ರೂಪಾಯಿ.

4) ಚೋಪಾರ್ಡ್ 201-ಕ್ಯಾರಟ್ ವಾಚ್
ಚೋಪಾರ್ಡ್ ವಾಚ್‌ನಲ್ಲಿ 201 ಕ್ಯಾರಟ್ 874 ಡೈಮಂಡ್ ಇದೆ. ಪಿಂಕ್, ಹಳದಿ ಹಾಗೂ ನೀಲಿ ಬಣ್ಣಗಳಲ್ಲಿ ಈ ವಾಚ್ ಲಭ್ಯವಿದೆ. ಇದರ ಬೆಲೆ 184 ಕೋಟಿ ರೂಪಾಯಿ.
5) ಪಾಟೆಕ್ ಫಿಲಿಪ್ ಸೂಪರ್‌ಕಾಂಪ್ಲಿಕೇಶನ್ : 1933ರಲ್ಲಿ ಪಾಟೆಕ್ ಫಿಲಿಪ್ ಈ ವಾಚ್ ತಯಾರಿಸಿದರು. ವಿಶ್ವದ 5ನೇ ದುಬಾರಿ ವಾಚ್ ಇದಾಗಿದೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...