ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ 50 ಓವರ್ ಗೆ 5 ವಿಕೆಟ್ ಕಳೆದುಕೊಂಡು 387 ರನ್ ಗಳಿಸಿತ್ತು . 388 ರನ್ ಗಳ ಗುರಿ ಬೆನ್ನುಹತ್ತಿದ ವೆಸ್ಟ್ ಇಂಡೀಸ್ 43.3 ಓವರ್ ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 280 ರನ್ ಗೆ ಶರಣಾಯಿತು ನಿನ್ನೆ ನೆಡೆದ ಪಂದ್ಯ ಕುತುಹಲದ ರೀತಿಯಲ್ಲಿತ್ತು ಎಕೆಂದರೆ ಎರಡು ತಂಡ ತಲ ಒಂದೊದು ಪಂದ್ಯ ಗೆದ್ದಿತ್ತು ಹಾಗಗಿ ಕೊಹ್ಲಿ ಪಡೆ ರನ್ ಮಳೆ ಹೆರಿಸಿದ್ದಾರೆ.
ರೋಹಿತ್ ಶರ್ಮಾ 159 ರನ್ ಗಳಿಸಿದರು ಹಾಗೂ ಕೆ ಎಲ್ ರಾಹುಲ್ 102 ರನ್ ಗಳಿಸಿದ್ದು.ಅಯ್ಯರ್ 52 ರನ್ ಗಳಿಸಿದರೆ. ಕುಲದೀಪ್ ಯಾದವ್ ಏಕದಿನ ಪಂದ್ಯಗಳಲ್ಲಿ ತಮ್ಮ ಎರಡನೇ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.