ರಾಕಿಂಗ್ ಸ್ಟಾರ್ ಯಶ್ ಮತ್ತು ರಾಕಿಂಗ್ ಕ್ವೀನ್ ರಾಧಿಕಾ ಪಂಡಿತ್ ದಂಪತಿಗಳ ಮುದ್ದು ಮಗಳು ಮನೆಗೆ ಬಂದು ಈಗಾಗಲೇ ಆರು ತಿಂಗಳು ಕಳೆದಿದೆ ಇದೇ ಖುಷಿಯಲ್ಲಿ ಯಶ್ ದಂಪತಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ,
ನಮ್ಮ ಏಂಜೆಲ್ `ಬೇಬಿ ವೈಆರ್’ ಮನೆಗೆ ಬಂದು ಆರು ತಿಂಗಲಾಗಿದೆ ಇಂತಹ ವಿಶೇಷ ದಿನದಂದು ನಿಮಗಾಗಿ ಅವಳದೊಂದು ಚಿಕ್ಕ ವಿಡಿಯೋ ತುಣುಕು ಎಂದು ಬರೆದುಕೊಂಡಿರುವ ಅವರು ನಮ್ಮ ಪುತ್ರಿಯ ಮೇಲೆ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಸದಾ ಹೀಗೆ ಇರಲಿ ಎಂದು ರಾಧಿಕಾ ಕೊರಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರು `ಬೇಬಿ ವೈಆರ್’ ಫೋಟೋಶೂಟ್ ಮಾಡಿಸಿದ್ದು, ಈ ವಿಡಿಯೋವನ್ನ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ,
ಅಂದಹಾಗೆ ಈ ವಿಡಿಯೋವನ್ನ ಭುವನ್ ಹಾಗೂ ಮನೀಷ್ ಚಿತ್ರಿಸಿದ
ಈ ವಿಡಿಯೋ ಇದೀಗ ಎಲ್ಲಡೆ ವೈರಲ್ ಆಗುತ್ತಿದ್ದು ರಾಧಿಕಾ ಮಗಳ ಮುದ್ದು ನಗುವಿಗೆ ಎಲ್ಲರೂ ಮನಸೋಲುತ್ತಿದ್ದಾರೆ.