ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶುಭಾ ಪೂಂಜಾ ತದನಂತರ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದರು. ಕೆಲವೊಂದಿಷ್ಟು ವಿವಾದಗಳಿಗೂ ಸಹ ಒಳಗಾದ ಶುಭಾ ಪೂಂಜಾ ಇತ್ತೀಚಿನ ಕೆಲ ದಿನಗಳಿಂದ ಚಿತ್ರಗಳಲ್ಲಿ ಅಭಿನಯಿಸುವುದನ್ನು ಕಡಿಮೆ ಮಾಡಿದ್ದರು. ಹಾಗೂ ಇತ್ತೀಚೆಗೆ ಬಿಗ್ ಬಾಸ್ ಎಂಟನೇ ಆವೃತ್ತಿಯ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಹಾಕಿದ್ದ ಶುಭಾ ಪೂಂಜಾ ಮತ್ತೆ ಪ್ರೇಕ್ಷಕರಿಗೆ ಹತ್ತಿರವಾದರು.
.ಇನ್ನು ಸಾಮಾಜಿಕ ಜಾಲತಾಣದಲ್ಲಿ ಶುಭಾ ಪೂಂಜಾ ಕೆಲವೊಂದಷ್ಟು ಹಾಟ್ ಚಿತ್ರಗಳನ್ನು ಹಂಚಿಕೊಂಡಿದ್ದು ಅವುಗಳ ಜಲಕ್ ಮುಂದೆ ಇದೆ ನೋಡಿ..