ಸನ್ನಿಯ ಗುಟ್ಟುಗಳು ಯಾವುವು ಗೊತ್ತಾ..?

Date:

ನಾನು ಸಿನಿಮಾ ಕ್ಷೇತ್ರಕ್ಕೆ ಬಂದ ಮೇಲೆ ಗೊತ್ತಾದ ಒಂದು ವಿಷಯ ಏನು ಎಂದರೆ, ಇಲ್ಲಿ ಗೆಲ್ಲಬೇಕು ಎಂದರೆ ಹಾರ್ಡ್ ವರ್ಕ್ ಇರಲೇಬೇಕು. ಆ ಹಾರ್ಡ್ ವರ್ಕ್ ಅನ್ನು ನಾವು ಮತ್ತ್ಯಾರೋ ನೋಡಲಿ, ಮೆಚ್ಚಲಿ ಎಂದು ಮಾಡಬಾರದು. ಬದಲಿಗೆ ನಮ್ಮ ಕೆಲಸವನ್ನು ಪ್ರೇಕ್ಷಕ ನೋಡಿ ಮೆಚ್ಚಬೇಕು ಎನ್ನುವುದು ನನ್ನ ಏಳು ವರ್ಷದ ಜರ್ನಿಯಲ್ಲಿ ಗೊತ್ತಾಗಿದೆ.


ನಾನು ಯಾವುದೇ ಪಾರ್ಟಿಗಳಿಗೆ ಹೋಗುವುದಿಲ್ಲ. ಹಾಗಾಗಿ ನನಗೆ ಫ್ರೆಂಡ್ಸ್ಗಳು ಕಡಿಮೆ. ಹೊಸ ಸ್ನೇಹಿತರನ್ನು ಹೊಂದುವಾಗಲೂ ನಾನು ಸಾಕಷ್ಟುಯೋಚನೆ ಮಾಡುತ್ತೇನೆ. ಹಾಗಾಗಿ ನಾನು ನನಗೆ ಮತ್ತು ನನ್ನ ಸಂಬಂಧಿಗಳಿಗೆ, ಸ್ನೇಹಿತರಿಗೆ ಮಾತ್ರ ಉತ್ತರದಾಯಿ. ಇದನ್ನು ಬಿಟ್ಟು ತುಂಬಾ ಜನ ನನ್ನ ಬಗ್ಗೆ ಮಾತನಾಡುತ್ತಾರೆ. ಕಮೆಂಟ್ ಮಾಡುತ್ತಾರೆ, ಜಡ್ಜ್ ಕೂಡ ಮಾಡಿಬಿಡುತ್ತಾರೆ. ಅದು ಅವರಿಗೆ ಬಿಟ್ಟದ್ದು.
ನಾನು ತುಂಬಾ ಜನ ಪೋಷಕರನ್ನು ಕಂಡಿದ್ದೇನೆ. ಅವರು ಮಕ್ಕಳನ್ನು ಬೆಳೆಸಲು ಸಾಕಷ್ಟುಕಷ್ಟಪಡುತ್ತಿದ್ದ ಹಾಗೆ ನನಗೆ ಅನ್ನಿಸುತ್ತಿತ್ತು. ಈಗ ನನ್ನ ಮೂರು ಮಕ್ಕಳನ್ನು ಬೆಳೆಸುವಾಗ ಅವರು ಇಷ್ಟೆಲ್ಲಾ ಕಷ್ಟಪಟ್ಟಿದ್ದರಾ ಅನ್ನಿಸುತ್ತದೆ. ಅದೂ ಅಲ್ಲದೇ ಮಕ್ಕಳನ್ನು ಬೆಳೆಸುವಾಗ ಇರುವ ಖುಷಿ ಮತ್ತೆಲ್ಲೂ ಸಿಕ್ಕುವುದಿಲ್ಲ ಎಂಬುದು ನನಗೆ ಈಗ ಅನುಭವವಾಗಿದೆ.

Share post:

Subscribe

spot_imgspot_img

Popular

More like this
Related

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ...

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ

ಮೋಂಥಾ ಚಂಡಮಾರುತ: ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದಾದ್ಯಂತ ಭಾರೀ ಮಳೆ ಬೆಂಗಳೂರು:...

ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ

ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ಇಲ್ಲಿದೆ ಮಾಹಿತಿ ರೆಡ್ ವೈನ್‌...

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...