ಸಲಗ ನ ಭೇಟಿ ಮಾಡಿದ ಎಂಪಿ ತೇಜಸ್ವಿ ಸೂರ್ಯ! ಹೇಳಿದ್ದೇನು

admin
1 Min Read

ಸಲಗ ಚಿತ್ರವನ್ನ ನೋಡಲು‌ ಕುತೂಹಲ‌ ವ್ಯಕ್ತ‌ಪಡಿಸಿದ ಸಂಸದ ತೇಜಸ್ವಿ ಸೂರ್ಯ ಸಂಸದ ತೇಜಸ್ವಿಯವರಿಂದ ಸಲಗಕ್ಕೆ ಶುಭಾಶಯ ಕೊರಿದ್ರು ಸಂಸದ ತೇಜಸ್ವಿ ಸೂರ್ಯ‌, ಸಲಗ ವಿಜಯ್ ಭೇಟಿ ಮಾಡಿದ್ರು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ , ತಮ್ಮದೇ ಕ್ಷೇತ್ರದಲ್ಲಿರುವ ದುನಿಯಾ ವಿಜಯ್ ಅವರ ಮನೆಗೆ ಇತ್ತೀಚೆಗಷ್ಟೇ, ಭೇಟಿ ನೀಡಿದ್ದರು. ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವ್ರಿಗೆ ಬಹಳ‌ ಆತ್ಮೀಯರಾಗಿರುವ ತೇಜಸ್ವಿ ಸೂರ್ಯ, ಕ್ಷೇತ್ರದಲ್ಲಿ ರೌಂಡ್ಸ್ ಮಾಡೋ ಸಂದರ್ಭದಲ್ಲಿ ವಿಜಿಯವ್ರ ಮನಗೆ ಶ್ರೀಕಾಂತ್ ಜೊತೆಗೆ ಭೇಟಿ ನೀಡಿದ್ದಾರೆ.

ಸಲಗ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನ ಕೇಳಿರೋ ಹಾಗೂ ಟೀಸರ್ ಟ್ರೈಲರ್ ಮತ್ತು ಹಾಡುಗಳನ್ನ ನೋಡಿರೋ ತೇಜಸ್ವಿಯವರು, ಚಿತ್ರದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ.ಜೊತೆಗೆ ವಿಜಯ್ ಅವ್ರ ಚೊಚ್ಚಲ‌ ನಿರ್ದೇಶನಕ್ಕೆ ಜಯವಾಗ್ಲಿ ಶುಭವಾಗ್ಲಿ ಅಂತ ಹಾರೈಸಿದ್ದಾರೆ.

Share This Article
Leave a Comment