ಸಿಂಧೂ ಲೋಕನಾಥ್ ದಾಂಪತ್ಯದಲ್ಲಿ ಮೂಡಿದ ಬಿರುಕು..!!? ಡಿವೋರ್ಸ್ ನತ್ತ ಸಿಂಧೂ ಚಿತ್ತ..!!?
ಸ್ಯಾಂಡಲ್ ವುಡ್ ನ ನಟಿ ಸಿಂಧು ಲೋಕನಾಥ್ ಮಂಗಳೂರು ಮೂಲದ ಶ್ರೇಯಸ್ ಕೊಡಿಯಾಲ್ ಅವರನ್ನ ಆ.27 /2017 ರಲ್ಲಿ ಮದುವೆಯಾಗಿದ್ರು.. ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೇಯಸ್ ಅವರನ್ನ ಪ್ರೀತಿಸಿ ಮಡಿಕೇರಿಯಲ್ಲಿ ಮದುವೆಯಾಗಿದ್ರು ಸಿಂಧು..
ಆದರೆ ಈಗ ಸಿಂಧು ದಾಂಪತ್ಯ ಜೀವನದಲ್ಲಿ ಬಿರುಕುಂಟಾಗಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ.. ತನ್ನ ಪತಿಗೆ ವಿಚ್ಛೇದನ ನೀಡಲು ಸಿಂದು ಮುಂದಾಗಿದ್ದಾರಂತೆ.. ಸದ್ಯ ಗಂಡನ ಮನೆಯನ್ನ ತೊರೆದಿರುವ ಸಿಂಧು ಬೆಂಗಳೂರಿನ ಪಿಜಿ ಒಂದರಲ್ಲಿ ವಾಸವಾಗಿದ್ದಾರೆ ಎನ್ನಲಾಗಿದ್ದು, ಡಿವೋರ್ಸ್ ನೀಡಲು ಕಾರಣವೇನು ಎಂಬುದು ಮಾತ್ರ ತಿಳಿದು ಬಂದಿಲ್ಲ..