ಬಿಜೆಪಿಯ ಬಿರುಸಿನ ಪ್ರಚಾರದ ವೇಳೆ ಶೋಭಾ ಕರಂದ್ಲಾಜೆಯವರು ಸಿದ್ದರಾಮಯ್ಯ ಅವರು ಹಾಗೂ ಕಾಂಗ್ರೆಸ್ ಸರ್ಕಾರದ ಬಗ್ಗೆ ಇನ್ನು ಮುಂದೆ ಕಾಂಗ್ರೆಸ್ ಜೊತೆ ಹೋಗುವುದೇ ಇಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಸರಕಾರ ರಚನೆಗೆ 113 ಶಾಸಕರ ಬೆಂಬಲ ಬೇಕೆಂಬ ಕನಿಷ್ಠ ಲೆಕ್ಕಾಚಾರವೂ ಸಿದ್ದರಾಮಯ್ಯಗೆ ಗೊತ್ತಿಲ್ಲ ಎಂದು ಎಲ್ಲರೂ ಶೋಭಾ ಕರಂದ್ಲಾಜೆಯವರು ಟೀಕಿಸಿದರು .
ಸಿದ್ದರಾಮಯ್ಯ ಯಾರಿಗೂ ಬೇಡವಾದ ಕೂಸು ಆಗಿದ್ದಾರೆ ಅವರಿಗೆ ಅವರ ಪಕ್ಷದವರೆ ಟೀಕಿಸಿಕೊಂಡುು ಓಡಾಡುತ್ತಿದ್ದರೆ ಅವರ ಪಕ್ಷದಲ್ಲೇ ಅವರಿಗೆ ಬೆಲೆ ಇಲ್ಲ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕನ ಸ್ಥಾನ ಉಳಿಸಿಕೊಳ್ಳಲು ಅವರು ಹೋರಾಟ ನಡೆಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಮೋದಿಯನ್ನು ಸಿದ್ದರಾಮಯ್ಯ ರಾಜಕೀಯವಾಗಿ ನೋಡಿದರೇ ಹೊರತು ಪ್ರಧಾನಿಯಾಗಿ ನೋಡಲಿಲ್ಲ. ಇದರ ಪರಿಣಾಮವಾಗಿ ರಾಜ್ಯಕ್ಕೆ ದೊಡ್ಡ ನಷ್ಟವಾಯಿತು. ರಾಜ್ಯಕ್ಕೆ ಬರಬೇಕಿದ್ದ ವಿದೇಶಿ ನೇರ ಬಂಡವಾಳ ಇತರ ರಾಜ್ಯಗಳಿಗೆ ಹೋಯಿತು ಎಂದು ಅವರು ಆರೋಪಿಸಿದರು ಕಾಂಗ್ರೆಸ್ನಲ್ಲಿ ಅವರ ಸ್ಥಾನವನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಕಷ್ಟಪಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ .