ಇದು ಸ್ಮಾರ್ಟ್ ಫೋನ್ ಜಮಾನ ಎಲ್ಲಿ ಹೋದರೂ ಸೆಲ್ಫಿ ತೆಗೆದುಕೊಳ್ಳದೇ ಇರಲ್ಲ, ಇದೇ ಸೆಲ್ಫಿ ಹುಚ್ಚಿಗೆ ಮೂವರು ಜೀವ ಕಳೆದು ಕೊಂಡಿದ್ದಾರೆ.
ಹೌದು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಗಂಗಾ ನದಿಗೆ ಬಿದ್ದು ಮೂವರು ಸ್ನೇಹಿತರು ದಾರುಣ ಸಾವನ್ನಪ್ಪಿರುವ ಘಟನೆ ರಿಷಿಕೇಶದಲ್ಲಿ ನಡೆದಿದೆ.
ಸೂರತ್ ಮೂಲದ ಮೂವರು ಸ್ನೇಹಿತರು ಉತ್ತರಖಂಡದ ಚಾರ್ದಾಮ್ ಯಾತ್ರೆ ಕೈಗೊಂಡಿದ್ದರು. ರಿಷಿಕೇಶದ ಬಳಿ ತೆಪ್ಪಾದಲ್ಲಿ ಹೋಗುತ್ತಿದ್ದಾಗ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದು ಈ ವೇಳೆ ತೆಪ್ಪಾ ಉರುಳಿ ಮೂವರು ನದಿಗೆ ಬಿದ್ದು ಮೃತಪಟ್ಟಿದ್ದಾರೆ.
ಸೆಲ್ಫಿ ತೆಗೆದುಕೊಳ್ಳಲು ಹೋಗಿ ನದಿಯಲ್ಲಿ ಮುಳುಗಿ ಸಾವು
Date: