ಪ್ರತಿಯೊಂದು ಹೆಣ್ಣಿಗೂ ತಾನೂ ಎಲ್ಲಾರಗಿಂತ ಹೆಚ್ಚಾಗಿ ಸುಂದರವಾಗಿ ಕಾಣಿಸಿಕೊಳ್ಳಬೇಕು ಅಂತಾ ಆಸೆ ಇರುತ್ತೆ.. ಅದಕ್ಕಾಗಿ ಮಾಡುವ ಕಸರತ್ತುಗಳು ಒಂದೊಂದಲ್ಲಾ. ಮುಖದ ಸೌಂದರ್ಯದ ಜೊತೆಗೆ ಅಂಗಾಗಳ ಕಡೆಯೂ ಹೆಚ್ಚಿನ ಗಮನ ಕೊಡ್ತಾರೆ.. ಅದ್ರಲ್ಲೂ ಹೆಚ್ಚಾಗಿ ಸ್ತನಗಳ ಬಗ್ಗೆ ಆಸಕ್ತಿ ವಹಿಸುತ್ತಾರೆ. ಆದ್ರೆ ಬ್ರಾ ಧರಿಸುವುದರಿಂದ ಸ್ತನ ಕ್ಯಾನ್ಸರ್ ಬರುತ್ತೆ ಅಂತಾ ಈ ಹಿಂದೆ ಹೇಳಿದ್ವಿ.. ಆದ್ರೆ ಸ್ತನ ಕ್ಯಾನ್ಸರ್ ಬಂದ್ರೆ ಹೇಗೆ ಗುರುತ್ತಿರುವುದು ಅಂತಾ ಮುಂದೆ ಓದಿ..
ಪ್ರತಿಯೊಬ್ಬ ಮಹಿಳೆಯೂ ನಿಯಮಿತವಾಗಿ ಸ್ತನಗಳ ಪರೀಕ್ಷೆ ಮಾಡಿಸಿಕೊಂಡು, ಸ್ತನ ಕ್ಯಾನ್ಸರ್ ಬಗ್ಗೆ ಎಚ್ಚರವಹಿಸುವುದು ಕೂಡ ಅಷ್ಟೇ ಅಗತ್ಯ ಎಂದು ಸಾರಲಾಗುತ್ತದೆ. ಈ 7 ಲಕ್ಷಣಗಳಿಂದ ಸ್ತನ ಕ್ಯಾನ್ಸರ್ ಬಗ್ಗೆ ತಿಳಿದುಕೊಳ್ಳಬಹುದು.
1. ಸ್ತನದ ತೊಟ್ಟುಗಳ ಮೇಲೆ ಗೀರು ಕಂಡುಬರುವುದು
2. ಸ್ತನಗಳಲ್ಲಿ ಉಬ್ಬು ಅಥವಾ ಗಂಟು ತರಹ ಕಾಣಿಸಿಕೊಳ್ಳುವುದು
3. ಸ್ತನದ ಮೇಲಿನ ಚರ್ಮದದಲ್ಲಿ ಬದಲಾವಣೆ
4. ಸ್ತನದ ಆಕಾರ ಮತ್ತು ಗಾತ್ರದಲ್ಲಿ ಬದಲಾವಣೆ
5.ಸ್ತನದ ಒಂದೊಂದು ಕಡೆ ದಪ್ಪವಾದಂತೆ ಭಾಸವಾಗುವುದು
6. ಸ್ತನದ ತೊಟ್ಟುಗಳ ಆಕಾರದಲ್ಲಿ ಬದಲಾವಣೆ
7. ಅಗಾಗ ಸ್ತನಗಳಲ್ಲಿ ಸಣ್ಣ ನೋವು ಕಾಣಿಸಿಕೊಳ್ಳುವುದು.
ಈ ಮೇಲಿನ ಲಕ್ಷಣಗಳಿಂದ ಸ್ತನ ಕ್ಯಾನ್ಸರ್ ಅನ್ನು ಗುರುತಿಸಬಹುದು. ಇಂತಹ ಸಮಸ್ಯೆಗಳು ಎದುರಾದ್ರೆ ತಕ್ಷಣವೇ ವೈದ್ಯರನ್ನು ಕಾಣುವುದು ಒಳಿತು.