ಕೆಲದಿನಗಳ ಮಟ್ಟಿಗೆ ಚಂದನ್ ಮನದಲ್ಲಿ ಡ್ರ’ಗ್ ಪ್ರಕರಣದ ಸದ್ದು ಕೊಂಚ ಕಡಿಮೆಯಾಗಿತ್ತು. ಇದೀಗ ಮತ್ತೊಮ್ಮೆ ಚಂದನವನದಲ್ಲಿ ಡ್ರ’ಗ್ ಮಾಫಿಯಾದ ಸದ್ದು ಕೇಳಿಸಿದೆ.
ಹೌದು ಶ್ವೇತ ಕುಮಾರಿ ಎಂಬ ನಟಿಯನ್ನು ಇದೀಗ ಎನ್ ಸಿಬಿ ಅಧಿಕಾರಿಗಳು ಪ್ರಕರಣದ ಅಡಿಯಲ್ಲಿ ಬಂಧಿಸಿದ್ದಾರೆ. ಕನ್ನಡದ ರಿಂಗ್ ಮಾಸ್ಟರ್ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಶ್ವೇತಾ ಕುಮಾರಿ ಮುಂಬೈನಲ್ಲಿ ವಾಸವಿದ್ದರು.
ಮುಂಬೈನ ಪೆಡ್ಲರ್ ಒಬ್ಬ ಕೊಟ್ಟ ಮಾಹಿತಿಯ ಪ್ರಕಾರ ಶ್ವೇತಕುಮಾರ ಅವರನ್ನು ಇದೀಗ ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ.