ಸ್ಯಾಂಡಲ್ ವುಡ್ ಈ ಸ್ಟಾರ್ ನಟಗೆ ಪತ್ನಿಯೇ ಕಿಡ್ನಿ ನೀಡಿದ್ದರು ..!

Date:

ಸ್ಯಾಂಡಲ್ ವುಡ್ ಕಂಡ ಹೆಸರಾಂತ ಖಳ ನಟರ ಸಾಲಿನಲ್ಲಿ ತೂಗದೀಪ್ ಶ್ರೀನಿವಾಸ್ ಪ್ರಮುಖರು. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಅಬ್ಬರಿಸಿದ ನಟ.
ಇವರಿಗೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಿದಾಗ ಎರಡೂ ಕಿಡ್ನಿ ಫೇಲ್ ಆಗಿದೆ ಎಂಬ ಶಾಕಿಂಗ್ ನ್ಯೂಸ್ ಡಾಕ್ಟರಿಂದ ಬಂದಿತ್ತು.


ಮಕ್ಕಳಾದ ದರ್ಶನ್ ಆಗಲಿ, ದಿನಕರ್ ಆಗಲಿ ಅಂದು ಸ್ಟಾರ್ ಪಟ್ಟ ಅಲಂಕರಿಸಿರಲಿಲ್ಲ. ದುಡ್ಡಿಗೆ ತುಂಬಾ ಕಷ್ಟವಿತ್ತು. ಆಗ ತೂಗದೀಪ ಅವರ ಪತ್ನಿ ಮೀನಾ ಅವರು ಎದೆಗುಂದಲಿಲ್ಲ.‌ ತನ್ನ ಒಡವೆಗಳನ್ನು ಮಾರಿ‌ ಹಣ ಹೊಂದಿಸಿದ್ರು. ಆದರೆ,‌ಕಿಡ್ನಿ ನೀಡಲು ಯಾರೂ ಇರದೇ ಇದ್ದಿದ್ದರಿಂದ ತನ್ನ ಕಿಡ್ನಿಯನ್ನೇ ನೀಡಲು‌ ಮುಂದಾದರು…!


ನಿಮ್ಮ ಒಂದು ಕಿಡ್ನಿ ತೆಗೆದರೆ ಮುಂದೆ ಸಮಸ್ಯೆ ಆಗುತ್ತದೆ ಎಂದು ಡಾಕ್ಟರ್ ಹೇಳಿದರು. ಆದರೆ, ಮೀನಾ ಪತಿಯ ಪ್ರಾಣಕ್ಕಿಂತ ನನ್ನ ಪ್ರಾಣ ಹೆಚ್ಚಲ್ಲ ಎಂದು ಕಿಡ್ನಿ ನೀಡಿದ್ದರು.

ಇನ್ನು ಈಗ ತೂಗದೀಪ ಶ್ರೀನಿವಾಸ ಅವರ ಮಕ್ಕಳಾದ ದಿನಕರ್ ಮತ್ತು ದರ್ಶನ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಹೆಸರು ಮಾಡಿದ್ದಾರೆ .

 

ಚಾಲೆಂಜ್ ಸ್ಟಾರ್ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. 50 ಸಿನಿಮಾಗಳನ್ನು ಪೂರೈಸಿರುವ ಡಿಬಾಸ್ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮೂಲಕ ಕೂಡ ಜನಮನ ಗೆದ್ದಿದ್ದಾರೆ, ಆದರ್ಶರಾಗಿದ್ದಾರೆ.

ನೀವು ಫೇಸ್ ಮಾಸ್ಕ್ ಧರಿಸ್ತಿದ್ದೀರಾ? ಹೇಗೆ ಧರಿಸ ಬೇಕು? ಹೇಗೆ ತೆಗೆಯಬೇಕು..? ಮಾಸ್ಕ್ ಬಳಕೆಗೂ ಕ್ರಮವಿದೆ…!

ನಿಮಗಿದು ಗೊತ್ತೇ? ಸ್ಪರ್ಶ ಸಿನಿಮಾದ ವಾಲ್ ಪೋಸ್ಟರ್ ಅಂಟಿಸಿದ್ದರು ಕಿಚ್ಚ…!

ಉದ್ಯೋಗಿಗಳಿಗೆ ಉತ್ತಮ ವೇತನ ನೀಡುವ ಭಾರತದ ಪ್ರಮುಖ 10 ನಗರಗಳು..!

ನಿಮ್ಮ ರಾಶಿ ಯಾವ್ದು? ನಿಮ್ಗೆ ಎಂಥಾ ಹೆಂಡ್ತಿ ಸಿಗ್ತಾಳೆ…?

ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?

ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?

ಕೆಲವು ಕ್ರಿಕೆಟರ್ ಗಳ ಐಷಾರಾಮಿ ಮನೆಗಳು

ಇರ್ಪು ಸೊಬಗ ಕಣ್ತುಂಬಿಕೊಳ್ಳಿ…! ನೀವು ನೋಡಲೇ ಬೇಕಾದ ಜಲಪಾತ …

 

ಸಾಯುವ ಮುನ್ನ ನೀವು ನೀವಾಗಿ ಬದುಕಿ…!

ಯಾರಿಗೆ ಯಾರು ಜೋಡಿ…?

ಅತಿಯಾದ ನಿರೀಕ್ಷೆಗಳೇ ತುಂಬಾ ನೋವು ಕೊಡೋದು…! ನಿಮ್ಮ ಲೈಫು ಹೀಗಿರಲಿ‌

ಈ ದೇವಸ್ಥಾನಕ್ಕೆ ಹೋದ್ರೆ ನಿಮ್ ಲವ್ ಸಕ್ಸಸ್ ಆಗುತ್ತೆ…!

ಯಾವಾಗಲೂ ಯಂಗ್ ಆಗಿರಲು ಇವುಗಳನ್ನು ತಿನ್ನಿ…!

ಗೊರಕೆಗೆ ಬ್ರೇಕ್ ಹಾಕಲು ಇಲ್ಲಿದೆ ದಾರಿ..!

ಅತಿಯಾದ ಜಂಕ್ ಫುಡ್ ಸೇವನೆಯಿಂದ‌ ಗರ್ಭಧಾರಣೆಗೆ ಡೇಂಜರ್.!

ಪ್ರೀತಿ ನಿವೇಧಿಸಲಾಗದ ಪ್ರೇಮಿ..! ಪ್ರೀತಿಸುತ್ತಿರುವ ಹುಡುಗಿಗೆ ಐ ಲವ್ ಯೂ ಅನ್ನದೆ ಇರುವವರು ಓದಲೇ ಬೇಕಾದ ರಿಯಲ್ ಸ್ಟೋರಿ..!

ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?

ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?

ನಿಮಗೆ ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ‌ ಹೀಗೆ ಮಾಡಿ…!

ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!

ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?

ಬ್ರೇಕಪ್​ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!

ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?

ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ ‌.. ಕ್ಯಾನ್ಸರ್ ಲಕ್ಷಣವಿರಬಹುದು ..!

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

 

 

Share post:

Subscribe

spot_imgspot_img

Popular

More like this
Related

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...

ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು?

ಚಳಿಗಾಲದಲ್ಲಿ ಖರ್ಜೂರ ಸೇವಿಸುವುದರಿಂದ ಸಿಗುವ ಪ್ರಯೋಜನಗಳೇನು? ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಮತ್ತು ಶಕ್ತಿಯುತವಾಗಿರಿಸಲು...