No menu items!
12.3 C
Munich
Thursday, April 30, 2026

ಈ ಕ್ರಿಕೆಟಿಗರ ಪತ್ನಿಯರು ಯಾವ ಬಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ….!

Must read

ಈ ಕ್ರಿಕೆಟಿಗರ ಪತ್ನಿಯರು ಯಾವ ಬಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ….!

ಬಾಲಿವುಡ್ ನಟಿಯರ ಸೌಂದರ್ಯಕ್ಕೆ ಮನಸೋಲದೇ ಇರೋರು ಯಾರೂ ಇಲ್ಲ. ಅದೇರೀತಿ ನಮ್ಮ ಕ್ರಿಕೆಟಿಗರೂ ಸಹ ಸ್ಟಾರ್ ಗಳೇ….ಇವರ ಖಾಸಗಿ ಜೀವನ , ಲವ್ ಸ್ಟೋರಿ ಸಹ ತುಂಬಾ ಇಂಟ್ರೆಸ್ಟಿಂಗ್.
ಭಾರತದ ಕ್ರಿಕೆಟಿಗರ ಪತ್ನಿಯರು ಯಾವ ಬಾಲಿವುಡ್ ಸ್ಟಾರ್ ನಟಿಮಣಿಯರಿಗೇನೂ ಕಡಿಮೆ ಇಲ್ಲ. ತಮ್ಮದೇ ಆದ ಸೌಂದರ್ಯದಿಂದ ಬಾಲಿವುಡ್ ನಟಿಯರನ್ನು ಹಿಂದಿಕ್ಕಿದ್ದಾರೆ.
ಬಾಲಿವುಡ್ ನಟಿಯರಿಗೇನೂ ಕಡಿಮೆ ಇಲ್ಲದ ಟೀಂ ಇಂಡಿಯಾದ 10ಆಟಗಾರರ ಪತ್ನಿಯರ ಪರಿಚಯವಿದೆ.

ಮಹೇಂದ್ರ ಸಿಂಗ್ ಧೋನಿ : ಭಾರತಕ್ಕೆ ಎರಡೆರಡು ವಿಶ್ವಕಪ್ ತಂದುಕೊಟ್ಟ ಹೆಮ್ಮೆಯ ಕ್ರಿಕೆಟಿಗ. ಟೀಂ‌ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಲೈಫ್ ಸ್ಟೋರಿ ಗೊತ್ತೇ ಇದೆ. ಇವರು ಪ್ರೀತಿಸಿ ಮದುವೆಯಾದ ಚೆಲುವೆ ಸಾಕ್ಷಿ. ಇವರಾವ ನಟಿಗೆ ಕಮ್ಮಿ ಇದ್ದಾರೆ ಹೇಳಿ? ಮಹಿ ಮತ್ತು ಸಾಕ್ಷಿ ದಂಪತಿಯ ಮುದ್ದಾದ ಪುತ್ರಿ ಜೀವ…

ಸುರೇಶ್ ರೈನ : ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಸುರೇಶ್ ರೈನ 2015ಏಪ್ರಿಲ್ 3ರಂದು ಪ್ರಿಯಾಂಕ ಅವರನ್ನು ಮದುವೆಯಾಗಿದ್ದಾರೆ. ಪ್ರಿಯಾಂಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ಜೊತೆಗೆ ಎನ್ ಜಿಒ ಗಳಿಗೂ ಕೈ ಜೋಡಿಸಿದ್ದಾರೆ. ಮಗಳು ಗ್ರೇಸಿಯಾ ಹೆಸರಲ್ಲಿ ಗ್ರೇಸಿಯಾ ರೈನ ಫೌಂಡೇಷನ್‌ ಸ್ಥಾಪಿಸಿದ್ದಾರೆ. ಇವರು ಸಹ ಬಾಲಿವುಡ್ ನ ಯಾವ ನಟಿಯರಿಗೂ ಕಡಿಮೆ‌ ಇಲ್ಲ.

ಗೌತಮ್ ಗಂಭೀರ್ : ಮಾಜಿ  ಎಡಗೈ ದಾಂಡಿಗ , ಹಾಲಿ ಸಂಸದ ಗೌತಮ್ ಗಂಭೀರ್ 2011ರಲ್ಲಿ ತನ್ನ ಬಾಲ್ಯದ ಗೆಳತಿ ನತಾಶಾ ಅವರನ್ನು ವರಿಸಿದ್ದಾರೆ. ಇವರು ಯಾರಿಗೆ ತಾನೆ ಕಡಿಮೆ ಇದ್ದಾರೆ ಹೇಳಿ?

ಅಜಿಂಕ್ಯ ರಹಾನೆ : ಅಜಿಂಕ್ಯಾ ರಹಾನೆ ಅವರ ಪತ್ನಿ ರಾಧಿಕ. ಇವರು ಸಹ ಚೈಲ್ಡ್ ವುಡ್ ಫ್ರೆಂಡ್ಸ್.

ಮುರುಳಿ ವಿಜಯ್ : ನಿಕಿತಾ ವಂಜಾರ ಮುರುಳಿ ವಿಜಯ್ ಅವರ ಪತ್ನಿ.

ಮನೋಜ್ ತಿವಾರಿ : ಮನೋಜ್ ತಿವಾರಿ ಅವರ ಪತ್ನಿ ಸುಷ್ಮಿತಾ. ಕಾಮನ್ ಫ್ರೆಂಡ್ ಒಬ್ಬರಿಂದ ಪರಸ್ಪರ ಪರಿಚಿತರಾಗಿ, ಅದು ಸ್ನೇಹವಾಗಿ, ಪ್ರೀತಿಯಾಗಿ ಮಾರ್ಪಟ್ಟು ಮದುವೆಯಾದ ಜೋಡಿ ಇದು.

ಚೇತೇಶ್ವರ ಪೂಜಾರ : ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರ ಪತ್ನಿ ಪೂಜ. ಇವರು ಬ್ಯಸ್ ನೆಸ್ ಬ್ಯಾಕ್ ಗ್ರೌಂಡ್ ನಿಂದ ಬಂದವರು.

ರವಿಚಂದ್ರನ್ ಅಶ್ವಿನ್ : ಸ್ಪಿನ್ನರ್ ಅಶ್ವಿನ್ ಅವರ ಪತ್ನಿ ಪ್ರೀತಿ. 2011ರಲ್ಲಿ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆದ್ಯ, ಅಕಿರ ಎಂಬ ಪುಟ್ಟ ಮಕ್ಕಳೊಂದಿಗೆ ಇವರದ್ದೀಗ ಸುಖೀ ಸಂಸಾರ.

ಉಮೇಶ್ ಯಾದವ್ : ವೇಗಿ ಉಮೇಶ್ ಯಾದವ್ ಅವರ ಪತ್ನಿ ತನ್ಯ. ಇವರು ಫ್ಯಾಶನ್ ಡಿಸೈನಿಂಗ್ ನಲ್ಲಿ ಪದವಿ ಪಡೆದವರು.

ಆಶೀಶ್ ನೆಹ್ರಾ ; ರುಶ್ಮಾ ಅವರು ಟೀಂ ಇಂಡಿಯಾದ ಮಾಜಿ ಆಟಗಾರ ಆಶೀಶ್ ನೆಹ್ರಾ ಅವರ ಪತ್ನಿ.

ಈಕೆ ಕೂಡ ಯಾವ ಬಾಲಿವುಡ್ ಸ್ಟಾರ್ ನಟಿಯರಿಗೆ ಕಮ್ಮಿ ಇಲ್ಲ.

 

ಇನ್ನು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಡದಿ ಅನುಷ್ಕಾ ಬಾಲಿವುಡ್ ಸ್ಟಾರ್ ನಟಿ ಅನ್ನೋದನ್ನು ಕೂಡ ಇಲ್ಲಿ ಸ್ಮರಿಸಬಹುದು.

ಸ್ಯಾಂಡಲ್ ವುಡ್ ಈ ಸ್ಟಾರ್ ನಟಗೆ ಪತ್ನಿಯೇ ಕಿಡ್ನಿ ನೀಡಿದ್ದರು ..!

ನೀವು ಫೇಸ್ ಮಾಸ್ಕ್ ಧರಿಸ್ತಿದ್ದೀರಾ? ಹೇಗೆ ಧರಿಸ ಬೇಕು? ಹೇಗೆ ತೆಗೆಯಬೇಕು..? ಮಾಸ್ಕ್ ಬಳಕೆಗೂ ಕ್ರಮವಿದೆ…!

ನಿಮಗಿದು ಗೊತ್ತೇ? ಸ್ಪರ್ಶ ಸಿನಿಮಾದ ವಾಲ್ ಪೋಸ್ಟರ್ ಅಂಟಿಸಿದ್ದರು ಕಿಚ್ಚ…!

ಉದ್ಯೋಗಿಗಳಿಗೆ ಉತ್ತಮ ವೇತನ ನೀಡುವ ಭಾರತದ ಪ್ರಮುಖ 10 ನಗರಗಳು..!

ನಿಮ್ಮ ರಾಶಿ ಯಾವ್ದು? ನಿಮ್ಗೆ ಎಂಥಾ ಹೆಂಡ್ತಿ ಸಿಗ್ತಾಳೆ…?

ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?

ಅವಳು ಎಂಗೇಜ್ ಆಗಿದ್ದಾಳಾ ಅಥವಾ ಇನ್ನೂ ಸಿಂಗಲ್ಲಾ…?

ಕೆಲವು ಕ್ರಿಕೆಟರ್ ಗಳ ಐಷಾರಾಮಿ ಮನೆಗಳು

ಇರ್ಪು ಸೊಬಗ ಕಣ್ತುಂಬಿಕೊಳ್ಳಿ…! ನೀವು ನೋಡಲೇ ಬೇಕಾದ ಜಲಪಾತ …

 

ಸಾಯುವ ಮುನ್ನ ನೀವು ನೀವಾಗಿ ಬದುಕಿ…!

ಯಾರಿಗೆ ಯಾರು ಜೋಡಿ…?

ಅತಿಯಾದ ನಿರೀಕ್ಷೆಗಳೇ ತುಂಬಾ ನೋವು ಕೊಡೋದು…! ನಿಮ್ಮ ಲೈಫು ಹೀಗಿರಲಿ‌

ಈ ದೇವಸ್ಥಾನಕ್ಕೆ ಹೋದ್ರೆ ನಿಮ್ ಲವ್ ಸಕ್ಸಸ್ ಆಗುತ್ತೆ…!

ಯಾವಾಗಲೂ ಯಂಗ್ ಆಗಿರಲು ಇವುಗಳನ್ನು ತಿನ್ನಿ…!

ಗೊರಕೆಗೆ ಬ್ರೇಕ್ ಹಾಕಲು ಇಲ್ಲಿದೆ ದಾರಿ..!

ಅತಿಯಾದ ಜಂಕ್ ಫುಡ್ ಸೇವನೆಯಿಂದ‌ ಗರ್ಭಧಾರಣೆಗೆ ಡೇಂಜರ್.!

ಪ್ರೀತಿ ನಿವೇಧಿಸಲಾಗದ ಪ್ರೇಮಿ..! ಪ್ರೀತಿಸುತ್ತಿರುವ ಹುಡುಗಿಗೆ ಐ ಲವ್ ಯೂ ಅನ್ನದೆ ಇರುವವರು ಓದಲೇ ಬೇಕಾದ ರಿಯಲ್ ಸ್ಟೋರಿ..!

ಓಂಕಾರಕ್ಕೆ ಮಹತ್ವ ಕೊಡೋದು ಯಾಕ್ ಗೊತ್ತಾ?

ವಿಚ್ಛೇದನವಾದ್ರೆ ಜೀವನ ಕಳೆಯುವುದು ಹೇಗೆ?

ನಿಮಗೆ ನಿದ್ರೆ ಬರುತ್ತಿಲ್ಲವೇ…? ಹಾಗಾದ್ರೆ‌ ಹೀಗೆ ಮಾಡಿ…!

ಅಹಂ, ಹಠ ಅನುಮಾನ ಕೊಂದ ಪ್ರೀತಿ…! ನಿಮ್ಮ ಸ್ಟೋರಿಯೂ ಇದಾಗಿರಬಹುದು..?!

ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ನಿಮ್ಗೆ ಗೊತ್ತಿಲ್ಲದ ಸಂಗತಿಗಳು..!

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಪತಿಗೆ ರೊಮ್ಯಾಂಟಿಕ್ ‌ಅನಿಸುವ ವಿಷಯಗಳ ಬಗ್ಗೆ ನಿಮಗೆ ಗೊತ್ತೇ…?

ಹಗಲುಗನಸು ಕಾಣೋರು ಸ್ಮಾರ್ಟ್ ಅಂಡ್ ಕ್ರಿಯೇಟಿವ್.!

ಮೇ 3 ರವರೆಗೆ ಲಾಕ್ ಡೌನ್ ಮುಂದುವರಿಕೆ : ಮೋದಿ ಘೋಷಣೆ

ರಾಹುಲ್ ದ್ರಾವಿಡ್ ಬಗ್ಗೆ ನೀವೆಲ್ಲೂ ಓದಿರದ ಸಂಗತಿಗಳು..!

ದೇಶದಲ್ಲಿನ ಈ ವಿಸ್ಮಯ ಸ್ಥಳಗಳ ಪರಿಚಯ ನಿಮಗಿದೆಯಾ?

ಬ್ರೇಕಪ್​ನಿಂದ ಇಷ್ಟೆಲ್ಲಾ ಯೂಸ್ ಇದೆ ಎಂದು ಗೊತ್ತಾದ್ರೆ, ನಿಮ್ ಲವ್ ಯಕ್ಕುಟ್ಟು ಹೋಗಿದ್ದಕ್ಕೆ ಖುಷಿ ಪಡ್ತೀರಿ..!

ಸುಖ ಸಂಸಾರದಲ್ಲಿ ಜೀನ್ ಗಳ ಪಾತ್ರ ಎಂಥಹದ್ದು ಗೊತ್ತಾ..?

ಒಂದೇ ಒಂದು ಒಡಿಐ ಶತಕ ಸಿಡಿಸಿದ 5 ಸ್ಟಾರ್ ಬ್ಯಾಟ್ಸ್ ಮನ್ ಗಳು …! ಈ ಐವರಲ್ಲಿ ಒಬ್ಬರು ಭಾರತೀಯರು ‌..!

ಮಲ ಅತಿಯಾದ ದುರ್ವಾಸನೆ ಬರುತ್ತಿದ್ರೆ ಎಚ್ಚರ .. ಎಚ್ಚರ ‌.. ಕ್ಯಾನ್ಸರ್ ಲಕ್ಷಣವಿರಬಹುದು ..!

ಇನ್ ಸ್ಟಾಗ್ರಾಂ ಡೈರೆಕ್ಟ್ ಮೆಸೇಜ್ ಡೆಸ್ಕ್ ಟಾಪ್ ಗೂ ಲಭ್ಯ ..!

ಇನ್ಮುಂದೆ ಬೆಡ್ ರೂಂ, ಮುತ್ತಿನ ದೃಶ್ಯ ಚಿತ್ರೀಕರಣ ಹೇಗೆ ? ಬಾಲಿವುಡ್ ಡೈರೆಕ್ಟರ್ ಹೀಗೊಂದು ಪ್ರಶ್ನೆ ಎತ್ತಿದ್ದೇಕೆ ..?

ಮೆಗಾಸ್ಟಾರ್ ಚಿರಂಜೀವಿ ಸಿನಿಮಾಕ್ಕೆ ನೋ ಅಂದ್ರಾ ಅನುಷ್ಕಾ ಶೆಟ್ಟಿ …? ಅನುಷ್ಕಾ ಬದಲಿಗೆ ಯಾರು ?

ಬಂದೇ ಬಿಟ್ಟಿತು ಸ್ಯಾಮ್‌ಸಂಗ್ 5G ಸ್ಮಾರ್ಟ್‌ಫೋನ್ ….!

ನಾಪತ್ತೆ ಆಗಿದ್ದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಪ್ರತ್ಯಕ್ಷ …! ಎಲ್ಲಿ ? ಏನ್ ವಿಷ್ಯ ? ಏನಂದ್ರು ?

ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡುವ ವಿಶ್ವಾಸದಲ್ಲಿ ಕನ್ನಡಿಗ …!

ಲಾಕ್ ಡೌನ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿಯಿಂದ ಜೀವನ ಪಾಠ …!

ಕೊರೋನಾ ಎಮರ್ಜೆನ್ಸಿ ನಡುವೆಯೇ ಸದ್ದಿಲ್ಲದೆ IPL ಆಯೋಜನೆಗಾಗಿ BCCI ಚಿಂತನೆ ..!

2011ರ ವರ್ಲ್ಡ್ ಕಪ್ ಗೆಲುವಿನ ಹಿಂದಿನ ಆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಧೋನಿ ಅಲ್ಲ …!

ಕೆಟ್ಟದಾಗಿ ಸ್ಪರ್ಶಿಸಿದ್ದ ಆ ಕ್ರಿಕೆಟರ್ ಗೆ ಪ್ರಿಯಾಮಣಿ ಕಪಾಳಮೋಕ್ಷ ಮಾಡಿದ್ದು ಸತ್ಯನಾ?

2011 ರ ವಿಶ್ವಕಪ್ ನಲ್ಲಿ ಸಚಿನ್ ಪುತ್ರ ಅರ್ಜುನ್ ಜೊತೆ ಮ್ಯಾಚ್ ನೋಡಿದ್ದ ಪೋರ ಇವತ್ತು ಟೀಮ್ ಇಂಡಿಯಾ ಆಟಗಾರ…!

ಇದು ಕಾಳಿಂಗ ಸರ್ಪಗಳ ರಾಜಧಾನಿ…! ಇದು ನಿಮಗೂ ಚಿರಪರಿಚಿತ ..!

ಮನಸ್ಸು ಗಾಯಗೊಳಿಸಿ ಕ್ಷಮೆ ಎಂಬ ಮುಲಾಮು ಹಚ್ಚುವುದಲ್ಲ…

ಧೋನಿ ನಾಯಕತ್ವದ ವಿಶ್ವ ಏಕದಿನ ತಂಡ ಪ್ರಕಟಿಸಿದ ವಾಸಿಮ್ ಜಾಫರ್ …

ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ಹಿಮಾಲಯ ಡ್ರಗ್ಸ್ ಸಹಯೋಗದಲ್ಲಿ ಮಿತ್ರರಿಗೆ ಸ್ಯಾನಿಟೈಸರ್ ವಿತರಣೆ

ನೀವಿಬ್ಬರು ಹೀಗಿದ್ದರೆ ನಿಮ್ಮ ನಡುವೆ ಇರೋದು ಬರೀ ಫ್ರೆಂಡ್ಶಿಪ್ ಅಲ್ಲ…!

ಫ್ರೀ ಟಾಕ್ ಟೈಮ್ ಆಫರ್ , ವ್ಯಾಲಿಡಿಟಿ ವಿಸ್ತರಣೆ ನೀಡುತ್ತಿವೆ‌ ಟೆಲಿಕಾಂ ಕಂಪನಿಗಳು‌..!

ಬಾಸ್ ನೀನೇನು ಮಾಡ್ತಿದ್ಯಾ … ? ಸಿಕ್ಸರ್ ಸಿಡಿಸಿದ ಅಯ್ಯರ್ ಗೆ ದ್ರಾವಿಡ್ ಕೂಲ್ ವಾರ್ನಿಂಗ್ ..!

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article