ಟೀಮ್ ಇಂಡಿಯಾ ಓಪನರ್, ಹಿಟ್ಮ್ಯಾನ್ ರೋಹಿತ್ ಶರ್ಮಾ ತಮ್ಮ ಕ್ಲಾಸ್ ಬ್ಯಾಟಿಂಗ್ಗೆ ಫೇಮಸ್. ರೋಹಿತ್ ಬಾರಿಸೋ ಪಕ್ಕಾ ಕ್ರಿಕೆಟ್ ಬುಕ್ ಶಾಟ್ಸ್ ನೋಡೋದೆ ಫ್ಯಾನ್ಸ್ ಕಣ್ಣಿಗೆ ಹಬ್ಬ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಬೇಗನೆ ಔಟಾದ್ರೂ, ಕೆಲ ಹೊಡೆತಗಳಿಂದ ಮಿಂಚಿದ್ರು. ಸ್ವತ: ಕ್ಯಾಪ್ಟನ್ ವಿರಾಟ್ ಕೊಹ್ಲಿ, ರೋಹಿತ್ ಬಾರಿಸಿದ ಒಂದು ಶಾಟ್ಗೆ ಫಿದಾ ಆದ್ರು. ವೇಗಿ ಜಾಸನ್ ಬೆಹ್ರನ್ಡ್ರಾಫ್ ಬೌಲಿಂಗ್ನಲ್ಲಿ ರೋಹಿತ್, ಸ್ಕೂಪ್ ಶಾಟ್ ಮೂಲಕ ವಿಕೆಟ್ ಕೀಪರ್ ಹಿಂದಕ್ಕೆ ಬೌಂಡರಿ ಬಾರಿಸಿದ್ರು. ನಾನ್ಸ್ಟ್ರೈಕ್ ಎಂಡ್ನಲ್ಲಿದ್ದ ಕೊಹ್ಲಿ, ರೋಹಿತ್ರ ಈ ಶಾಟ್ ನೋಡಿ ಆಶ್ಚರ್ಯದ ನಗು ಚೆಲ್ಲಿದ್ರು.
#SundayFunday#INDvAUS short of the match ?? ,,, @ImRo45
??
pic.twitter.com/RYyNU0fxkE— Ritika Sajdeh ™ (@ImRitika45) March 3, 2019