ಹೊಸವರ್ಷಾಚರಣೆ ಕರ್ನಾಟಕದ ಊಟಿಯಲ್ಲಿ ಜನಸಾಗರ

Date:

ಚಾಮರಾಜನಗರ:- ನ್ಯೂ ಇಯರ್ ಎಫೆಕ್ಟ್ ಹಿನ್ನೆಲೆ, ಕರ್ನಾಟಕದ ಊಟಿಯಲ್ಲಿ ಫುಲ್ ರಶ್ ಆಗಿರುವ ದೃಶ್ಯ ಸೆರೆಯಾಗಿದೆ. ಕರ್ನಾಟಕದ ಊಟಿ ಎಂದೇ ಖ್ಯಾತಿ ಪಡೆದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮವದ್ ಗೋಪಾಲಸ್ವಾಮಿಬೆಟ್ಟಕ್ಕೆ ಜನಸಾಗರವೇ ಹರಿದು ಬಂದಿದೆ.

ಬಸ್ಸಿಲ್ಲದೆ ಭಕ್ತರ ಪರದಾಟ ನಡೆಸಿದ್ದು, ಗೋಪಾಲಸ್ವಾಮಿಬೆಟ್ಟ ಫುಲ್ ರಶ್ ಆಗಿತ್ತು. ನ್ಯೂಇಯರ ಪ್ರಯುಕ್ತ ಗೋಪಾಲನ ದರ್ಶನ ಪಡೆಯಲು ನಿನ್ನೆಯಿಂದ ಭಕ್ತ ಸಾಗರ ಹರಿದುಬರುತ್ತಿದೆ.

ಮಹಿಳೆಯರೇ ಹೆಚ್ಚು ತುಂಬಿದರು. ಗುಂಡ್ಲುಪೇಟೆ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕೇ ಜನಸಾಗರ ಹರಿದು ಬಂದಿದೆ. ಹೊಸ ವರ್ಷಕೇ ದರ್ಶನ ಪಡೆಯಲು ಭಕ್ತರು ಹಾಗೂ ಪ್ರವಾಸಿಗರು ಮುಗಿಬಿದ್ದಿದ್ದಾರೆ. ಹಲವು ಗಂಟೆ ಕಾಲ ಸರಥಿ ಸಾಲಿನಲ್ಲಿ ಪ್ರವಾಸಿಗರು ನಿಂತಿದ್ದರು.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...