ಹೊಸ ಕಾರ್ ತೆಗೆದುಕೊಂಡು ಯಶ್ ಅವರ ಬಳಿ ಬಂದ್ರು ಗರುಡ ರಾಮ್ !!?

Date:

‘ಕೆಜಿಎಫ್’ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಕೂಡ ಮುಖ್ಯ ಅನ್ನೋದು ಸಿನಿಮಾ ನೋಡಿದವರ ಮಾತು. ಅದರಲ್ಲಿರುವ ಹೀರೋಯಿನ್ ನಿಂದ ಜೂನಿಯರ್ ಆರ್ಟಿಸ್ಟ್ ವರೆಗೂ ಈ ಸಿನಿಮಾದಲ್ಲಿ ಪಾತ್ರಗಳು ಮುಖ್ಯವಾಗಿವೆ. ಇದೀಗ ಈ ನಡುವೆ ಗರುಡ ಪಾತ್ರವೂ ಕೂಡ ಮುಖ್ಯವಾಗಿದ್ದಲ್ಲದೇ ಎಲ್ಲರಿಗೂ ಇಷ್ಟವಾಗಿತ್ತು. ಇದೀಗ ಗರುಡ ಪಾತ್ರಧಾರಿ ರಾಮ್ ರವರು ಹೊಸ ಕಾರನ್ನು ಖರೀದಿಸಿದ್ದಾರೆ.

ಹೌದು, ‘ಕೆಜಿಎಫ್’ ಸಿನಿಮಾದಲ್ಲಿ ಗರುಡ ಪಾತ್ರ ಮುಖ್ಯವಾಗಿದೆ. ‘ಕೆಜಿಎಫ್’ ಮೂಲಕ ಕನ್ನಡ ಅಷ್ಟೇ ಅಲ್ಲ ಇಡೀ ಚಿತ್ರರಂಗಕ್ಕೆ ವಿಲನ್ ಒಬ್ಬರ ಎಂಟ್ರಿಯಾಗಿದ್ದು, ಇದೀಗ ಈ ಸಿನಿಮಾ ಮೂಲಕ ಗರುಡ ಎನ್ನುವ ಹೆಸರಿನೊಂದಿಗೆ ಚಿರ ಪರಿಚಿತರಾಗಿದ್ದಾರೆ ರಾಮ್.

ಗರುಡ ಪಾತ್ರದಾರಿ ರಾಮ್ ಮನೆಗೆ ಇದೀಗ ಫಾಚ್ಯುನರ್ ಕಾರೊಂದು ಬಂದಿದೆ. ರಾಮ್ ಇದೀಗ ಫಾರ್ಚುನರ್ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ವೀಶೇಷತೆ ಅಂದರೆ ಈ ಕಾರಿನ ಮುಂಭಾಗ ಗರುಡನ ಸಿಂಬಲ್ ಹಾಕಿಸಿದ್ದಾರೆ. ಇನ್ನೂ ಈ ಕಾರು ಖರೀದಿಯ ನಂತರ ಗರುಡ ರಾಮ್ ಯಶ್ ಮನೆಗೆ ತೆರಳಿದ್ದಾರೆ. ಈ ವೇಳೆ ಯಶ್ ಕೂಡ ತಮ್ಮ ಪ್ರೀತಿಯ ಸ್ನೇಹಿತನಿಗೆ ವಿಶ್ ಮಾಡಿದ್ದಾರೆ.

Share post:

Subscribe

spot_imgspot_img

Popular

More like this
Related

ಡಿಕೆಶಿ ನೀರಿನ ಹೆಜ್ಜೆ ಇನ್ನಾವುದೋ ಪುಸ್ತಕದ ಕಟ್ ಅಂಡ್ ಪೇಸ್ಟ್: ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಡಿಕೆಶಿ ನೀರಿನ ಹೆಜ್ಜೆ ಇನ್ನಾವುದೋ ಪುಸ್ತಕದ ಕಟ್ ಅಂಡ್ ಪೇಸ್ಟ್: ಹೆಚ್.ಡಿ....

ಸಾಲುಮರದ ತಿಮ್ಮಕ್ಕ, ಎಸ್.ಎಲ್.ಭೈರಪ್ಪ ಸಹಿತ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‌ನಲ್ಲಿ ಸಂತಾಪ

ಸಾಲುಮರದ ತಿಮ್ಮಕ್ಕ, ಎಸ್.ಎಲ್.ಭೈರಪ್ಪ ಸಹಿತ ಅಗಲಿದ ಗಣ್ಯರಿಗೆ ವಿಧಾನ ಪರಿಷತ್‌ನಲ್ಲಿ ಸಂತಾಪ ಬೆಳಗಾವಿ:...

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕು: ಡಿ.ಕೆ. ಶಿವಕುಮಾರ್

ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಕಲಾಪ ಆರಂಭ

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಕಲಾಪ ಆರಂಭ ಬೆಳಗಾವಿ: ಕರ್ನಾಟಕ ವಿಧಾನಮಂಡಳದ ಚಳಿಗಾಲದ ಅಧಿವೇಶನ...