ಮಂಡ್ಯ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದೂ.. ಇಂಡಿಯಾದಲ್ಲೇ ಮಂಡ್ಯ ರಣಕಣ ಸುದ್ದಿಯಾಗುತ್ತಿದೆ. ಈಗ ನವ ಜೋಡಿ ಸುಮಲತಾ ಅಂಬರೀಶ್ ಅವರಿಗೆ ಮತಯಾಚನೆ ಮಾಡಿ ಮಂಡ್ಯ ಕಣ ಮತ್ತಷ್ಟು ಥ್ರಿಲ್ ಆಗಿದೆ.
ರಾಮನಗರದಲ್ಲಿ ನವ ದಾಂಪತ್ಯಕ್ಕೆ ಕಾಲಿಟ್ಟ ವರ ನಾಗರಾಜ್ ಹಾಗೂ ವಧು ರೇಷ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮಂಡ್ಯ ಪಕ್ಷೇತ್ತರ ಅಭ್ಯರ್ಥಿ ಸುಮಲತಾ ಅವರ ಪರ ಮತಯಾಚಿಸಿದರು. ವಿಭಿನ್ನವಾಗಿ ಸಮಲತಾ ಪರ ಮತ ಯಾಚನೆ ಮಾಡಿದರು.
ಹೊಸ ಜೀವನಕ್ಕೆ ಕಾಲಿಟ್ಟ ಜೋಡಿ ಸುಮಲತಾ ಅಂಬರೀಶ್ ಪರ ಮತಯಾಚನೆ..!
Date: