ಆ ಪುಟ್ಟ ಬಾಲಕ ಎಂಥಾ ದೊಡ್ಡ ಕನಸು ಕಂಡಿದ್ದಾನೋ? ಮಗನ ಬಗ್ಗೆ ಅಪ್ಪ-ಅಮ್ಮನಿಗೆ ಅದೆಂಥಾ ಕನಸಿದೆಯೋ? ಯಾವುದಕ್ಕೂ ಅದೃಷ್ಟ ಇಲ್ಲ..! ಎಲ್ಲರಂತೆ ಸಹಜವಾಗಿದ್ದ ಹುಡುಗ ಇವತ್ತು ಕಲ್ಲಾಗಿ ಪರಿವರ್ತನೆ ಹೊಂದುತ್ತಿದ್ದಾನೆ..!
ಆತ ನೇಪಾಳಿ.ರಮೇಶ್ ದಾರ್ಜಿ ಎಂಬ ಹೆಸರಿನ 11ರ ಬಾಲಕ. ಈತ ವಿಚಿತ್ರ ಕಾಯಿಲೆಯಿಂದ ಬಳಲ್ತಾ ಇದ್ದಾನೆ..! ವೈದ್ಯಲೋಕಕ್ಕೇ ಸವಾಲಾಗಿರುವ ಕಾಯಿಲೆಯಿಂದ ಪರಿತಪಿಸುತ್ತಿದ್ದಾನೆ..! ಇದೊಂದು ಚರ್ಮರೋಗವಂತೆ..! ಅಂತಿಂತ ಚರ್ಮರೋಗವಲ್ಲ ಮೈಯಲ್ಲಾ ಕಲ್ಲಾಗಿಸುವ ಭಯಾನಕ ಚರ್ಮರೋಗ..! ಈ ಕ್ರೂರಿ ಪುಟ್ಟ ಕಂದಮ್ಮನಿಗೂ ಒಕ್ಕರಿಸಿದೆ..! ಹುಟ್ಟುವಾಗ ಎಲ್ಲಾ ಮಕ್ಕಳಂತೆ ಸಹಜವಾಗಿ ಹುಟ್ಟಿದ್ದ ರಮೇಶ್ ದೇಹ ನಿಧಾನಕ್ಕೆ ಕಲ್ಲಾಗ ತೊಡಗಿದೆ..! ನೋಡಲು ಮಚ್ಚೆಯಂತೆ ಕಂಡರೂ ಅದು ಕಲ್ಲಿನಂತೆ ಗಡಸಾಗಿದೆ..!
ಅಪ್ಪ ನಂದಾ, ಅಮ್ಮಾ ನಾರಿ ಕುಮಾರಿ ಹೇಳುವಂತೆ ಅದೆಷ್ಟೋ ಕಡೆ ಚಿಕಿತ್ಸೆ ಕೊಡಿಸಿದ್ರೂ ಪ್ರಯೋಜನವಾಗಿಲ್ವಂತೆ,..! ವೈದ್ಯಲೋಕಕ್ಕೇ ಸವಾಲಾಗಿರುವ ಕಾಯಿಲೆಯಿಂದ ಅದೆಂದು ತಮ್ಮ ಕಂದಮ್ಮನಿಗೆ ಮುಕ್ತಿ ಸಿಗುತ್ತೋ ಅಂತ ಅಪ್ಪ ಅಮ್ಮ ಕಾದು ಕುಳಿತಿದ್ದಾರೆ..!
POPULAR STORIES :
ಸುದೀಪ್, ಪ್ರಿಯ ಒಂದಾದ್ರ.? ಮತ್ತೆ ಒಂದಾಯ್ತು ಕಿಚ್ಚನ ಸಂಸಾರ..!?
ಇನ್ಮುಂದೆ ಶಾಲೆಗಳಿಗೆ ಕಟ್ಟಬೇಕಿಲ್ಲ ಲಕ್ಷಗಟ್ಟಲೆ ಡೊನೇಷನ್..!
ನೀವು ಫೇಸ್‍ಬುಕ್‍ನಲ್ಲಿ ಫೇಮಸ್ಸಾದ್ರೆ ಸುಲಭದಲ್ಲಿ ಸಾಲ ಸಿಗುತ್ತೆ..!
ಇಟ್ಟರೆ ಸಗಣಿಯಾದೆ, ತಟ್ಟಿದರೆ ಬೆರಣಿಯಾದೆ..ಮೂತ್ರ ಹೊಯ್ದರೆ ಬಂಗಾರವಾದೆ..! #Gold in Cow
ಹಾಳಾಗಿ ಹೋಗ್ತೀಯಾ…! ಕೊಳ್ಳೇಗಾಲ ಅಂದಾಕ್ಷಣ ಸಿಎಂ ಕಾಲ್ಕಿತ್ತಿದ್ದು ಯಾಕೆ..?
ಹುಡುಗಿಯರಿಗೆ ಕಿರುಕುಳ ಕೊಡ್ತಿದ್ದ 420ಗೆ ಧರ್ಮದೇಟು..! ಹೆಂಗಿದ್ದಾ ಹೆಂಗಾದ? ಬೇಕಿತ್ತಾ ಪಾಪಿ ನಿನಗಿದು?
ಗ್ರೇಟ್ ಖಲಿಯ ಶಿಷ್ಯನನ್ನು ಸೋಲಿಸಿದ ಹರ್ಭಜನ್ ಸಿಂಗ್..!
ವೆಂಕಟ್ ಗೆ ಮತ್ತೆ ಹುಚ್ಚು ಹಿಡೀತಾ? ಹುಚ್ಚ ವೆಂಕಟ್ ರಮ್ಯಾಗೆ ಎನಂದ್ರು ಗೊತ್ತಾ..?