153 ರೂಗಳಿಗೆ 100 ಚಾನೆಲ್ ಗಳನ್ನ ಆಯ್ಕೆ ಮಾಡಿಕೊಳ್ಳಿ.. ತಲೆ ಕೆಡಿಸಿಕೊಳ್ಳಬೇಡಿ ಈ ನ್ಯೂಸ್ ನೋಡಿ

Date:

153 ರೂಗಳಿಗೆ 100 ಚಾನೆಲ್ ಗಳನ್ನ ಆಯ್ಕೆ ಮಾಡಿಕೊಳ್ಳಿ.. ತಲೆ ಕೆಡಿಸಿಕೊಳ್ಳಬೇಡಿ ಈ ನ್ಯೂಸ್ ನೋಡಿ

ಕಳೆದ ಕೆಲ ದಿನಗಳಿಂದ‌ ಟ್ರಾಯ್ ತರಲು ಹೊರಟಿರುವ ಹೊಸ ನಿಯಮದ ಬಗ್ಗೆ ಕೇಬಲ್ ಆಪರೇಟರ್ ಗಳಿಂದ‌ ಹಿಡಿದು, ಗ್ರಾಹಕರವರೆಗೂ ಗೊಂದಲ ತುಂಬಿದೆ.. ಹೀಗಾಗೆ ಈ ನಿಯಮವನ್ನ ಜಾರಿ ಮಾಡಲು ಇನ್ನು ಕಾಲಾವಕಾಶ ನೀಡಿ ಮುಂದಿನ ತಿಂಗಳ 1ರೊಳಗೆ ಜನರು ಹಾಗೆ ಕೇಬಲ್ ಟಿವಿ ಆಪರೇಟರ್ , ಡಿಟಿಎಚ್ ಗಳಿಗು ಅರಿವು ಮೂಡಿಸುವ ಕೆಲಸ ಮಾಡಿ, ಜೊತೆಗೆ ಕೆಲ ಬದಲಾವಣೆಗಳನ್ನ ಮಾಡಿದೆ ಟ್ರಾಯ್.. 

ಇದರ ಅನ್ವಯ 153 ರೂ ಗಳಿಗೆ 100 ಚಾನೆಲ್ ಗಳ ಆಯ್ಕೆಗೆ ಅವಕಾಶ ನೀಡಲಾಗಿದೆ.. . ತನ್ನ ಹೊಸ ಆದೇಶದಲ್ಲಿ ವೀಕ್ಷಕರಿಗೆ 153 ರೂ.ನಲ್ಲಿ 100 ಚಾನೆಲ್​ಗಳನ್ನು ವೀಕ್ಷಿಸುವ ಆಯ್ಕೆ ನೀಡಲಾಗಿದೆ. ಅಂದರೆ ತಿಂಗಳಿಗೆ 153 ರೂ. ಪಾವತಿಸಿ 100 ಪೇಯ್ಡ್​ ಅಥವಾ ಉಚಿತ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಟ್ರಾಯ್ ತಿಳಿಸಿದೆ.

ಇದರ ಮೇಲು ನಿಮಗೆ ಬೇಕಾದ ಚಾನೆಲ್ ಗೆ ಆ ವಾಹಿನಿ ನಿಗದಿ ಪಡಿಸಿರುವ ಹಣವನ್ನ ಪಾವತಿಸಬೇಕಾಗುತ್ತೆ.. ಆದರೆ ಸದ್ಯ ಜಾರಿಗೆ ಬರಲಿರುವ ನಿಯಮ ಜನರ ಮೇಲೆ ಹೊರೆಯಾಗುತ್ತಿದ್ದ ತಿಂಗಳ ಟಿವಿ ಬಿಲ್ ಅನ್ನ ಕಡಿಮೆ ಮಾಡಿದೆ ಎಂದರೆ ತಪ್ಪಾಗಲ್ಲ..

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್

ಸಿಎಂ ಬದಲಾವಣೆ ಬಗ್ಗೆ ಮಹದೇವಪ್ಪ ಅವರಿಗೆ ಮಾಹಿತಿ ಸಿಕ್ಕಿರಬಹುದು: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರ ಆಕ್ರೋಶ: ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ಧಾರವಾಡ:...

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು!

ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿ ಸಾವು! ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಗೋಗುದ್ದು...

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ

ಪ್ರತಿದಿನ ಮೊಸರು–ಸಕ್ಕರೆ ತಿನ್ನುತ್ತೀರಾ? ಹಾಗಾದ್ರೆ ಈ ಸ್ಟೋರಿ ನೋಡಿ ಯಾವುದೇ ಶುಭಕಾರ್ಯ ಆರಂಭಿಸುವ...