ವಿರಾಟ್ ಮಿಯಾಂದಾದ ವೆಸ್ಟ್‌ಇಂಡೀಸ್ ವಿರುದ್ಧ 64 ಏಕದಿನ ಪಂದ್ಯಗಳನ್ನು ಆಡಿ 1930 ರನ್ ಗಳಿಸಿದ್ದರು. ಈ ಮೂಲಕ ಅವರು ಅಧಿಕ ರನ್ ಗಳಿಸಿದ ದಾಖಲೆಯನ್ನು 26 ವರ್ಷಗಳ ಹಿಂದೆ ಅಂದರೆ 1993 ರಲ್ಲಿ ಬರೆದಿದ್ದರು.
ಒಂದು ವೇಳೆ ಕೊಹ್ಲಿ ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆಯಲಿರುವ ಏಕದಿನ ಪಂದ್ಯದಲ್ಲಿ 19 ಕ್ಕಿಂತ ಹೆಚ್ಚು ರನ್ ಗಳಿಸಿದರೆ ಮಿಯಾಂದಾದ ದಾಖಲೆಯನ್ನು ಮುರಿಯಲಿದ್ದಾರೆ. ಅದೂ ಕೂಡ ಕೇವಲ 34 ಪಂದ್ಯಗಳಿಂದ ಈ ದಾಖಲೆ ಮಾಡಿದಂತಾಗುತ್ತದೆ.