ಕರ್ನಾಟಕ ವಿಧಾನಸಭೆ ಚುನಾಚಣೆ ಹಿನ್ನೆಲೆಯಲ್ಲಿ ರವಿ ಡಿ ಚನ್ನಣ್ಣನವರ್ ಸೇರಿದಂತೆ 20 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಮೈಸೂರು ಎಸ್ ಪಿ ರವಿ ಡಿ ಚನ್ನಣ್ಣನವರ್ ಬೆಂಗಳೂರು ಪಶ್ಚಿಮ ವಲಯ ಡಿಸಿಪಿಯಾಗಿ ವರ್ಗಾವಣೆಯಾಗಿದ್ದಾರೆ.
ಯಾರು ಎಲ್ಲಿಗೆ ವರ್ಗಾವಣೆ….?
* ಬಿ.ದಯಾನಂದ – ಕೇಂದ್ರ ವಲಯ ಐಜಿಪಿ
* ಅಮೃತ್ ಪೌಲ್ – ಐಜಿಪಿ (ಆಡಳಿತ) * ಸೌಮೇಂದು ಮುಖರ್ಜಿ – ದಕ್ಷಿಣ ವಲಯ ಐಜಿಪಿ,
* ಎಂ.ಎನ್.ಅನುಚೇತ್ – ಎಸ್‌ಐಟಿ ತನಿಖಾಧಿಕಾರಿ, ಸಿಐಡಿ ಎಸ್‌ಪಿ
* ರವಿ.ಡಿ.ಚೆನ್ನಣ್ಣನವರ್ – ದಕ್ಷಿಣ ವಲಯ ಡಿಸಿಪಿ
* ಎಸ್.ರವಿ – ಐಜಿಪಿ (ಬಳ್ಳಾರಿ ವಲಯ)
* ಜಿ.ರಾಧಿಕಾ – ಎಸ್‌ಪಿ (ಎಸಿಬಿ, ಬೆಂಗಳೂರು)
* ಡಾ.ಅನೂಪ್ ಎ.ಶೆಟ್ಟಿ – ಎಸ್‌ಪಿ (ಗುಪ್ತಚರ, ಬೆಂಗಳೂರು)
* ಕಲಾ ಕೃಷ್ಣಮೂರ್ತಿ – ಡಿಸಿಪಿ (ಈಶಾನ್ಯ ವಲಯ, ಬೆಂಗಳೂರು)
* ಉಮೇಶ್ ಕುಮಾರ್ – ಐಜಿಪಿ ಮತ್ತು ಪಿ.ಜಿ.ಎ.ಎಸ್ ಬೆಂಗಳೂರು
* ಶಿವಪ್ರಸಾದ್ ಎನ್. ಐಜಿಪಿ ಮತ್ತು ಕೆಎಸ್ಆರ್‌ಟಿಸಿ ಭದ್ರತಾ ನಿರ್ದೇಶಕರು
*ರೇಣುಕಾ ಎಸ್. ಸುಕುಮಾರ್ – ಕೊಪ್ಪಳ ಎಸ್‌ಪಿ
* ಗಿರೀಶ್ – ಮಂಡ್ಯ ಎಸ್‌ಪಿ
* ವಿಫುಲ್ ಕುಮಾರ್ – ಐಜಿಪಿ (ನಿರ್ದೇಶಕರು, ಮೈಸೂರು ಪೊಲೀಸ್ ಅಕಾಡೆಮಿ)
* ಅಮಿತ್ ಸಿಂಗ್ – ಮೈಸೂರು ಎಸ್‌ಪಿ * ಕುಲದೀಪ್ ಕುಮಾರ್ – ಕೆಎಸ್ಆರ್‌ಪಿ, ಬೆಂಗಳೂರು
* ನಿಖಾಮ್ ಪ್ರಕಾಶ್ ಅಮೃತ್ – ವಿಜಯಪುರ ಎಸ್‌ಪಿ
* ಭೀಮಾ ಶಂಕರ್ ಎಸ್.ಗುಳೇದ್ – ಬೆಂಗಳೂರು ಗ್ರಾಮಾಂತರ ಎಸ್‌ಪಿ