No menu items!
9.2 C
Munich
Friday, May 1, 2026

ವೈರಲ್ ಆಯ್ತು 150ಕೆಜಿ ದೈತ್ಯ ಮೀನಿನ ಫೋಟೋ…!

Must read

150ಕೆಜಿ ತೂಕದ ದೈತ್ಯ ಮೀನೊಂದು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನ ಕಡಲತೀರದಲ್ಲಿ ಪತ್ತೆಯಾಗಿದ್ದು, ಇದರ ಫೋಟೋ ಎಲ್ಲೆಡೆ ವೈರಲ್ ಆಗಿದೆ.


ಮೂರ್ ಪಾರ್ಕ್ ಬೀಚಿನಲ್ಲಿ ಜಾನ್ ಮತ್ತು ರಿಲೆ ಲಿಂಡ್ಹೋಮ್ ಅವರು ವಾಕಿಂಗ್ ಮಾಡುವಾಗ ಈ ದೈತ್ಯ ಮೀನನ್ನು ಕಂಡುಹಿಡಿದಿದ್ದಾರೆ. ಮೀನುಗಾರಿಕೆ ಕೆಲಸ ಮಾಡುತ್ತಿರುವ ಲಿಂಡ್ಹೋಮ್ ಇಂಥಾ ಮೀನನ್ನು ನಾನು ಕಂಡಿರಲಿಲ್ಲ ಎಂದಿದ್ದಾರೆ.


ಇದು ಕಾಡ್ ಜಾತಿಯ ಮೀನು ಆಗಿರಬಹುದು‌ ಎಂದು ಊಹಿಸಲಾಗಿದೆ. ಇದನ್ನು ಟ್ರಿಪ್ಲೆಟೈಲ್ ಎಂದು ಸಹ ಕೆಲವರು ಹೆಸರಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article