2019 ಕ್ರಿಕೆಟ್ ವಿಶ್ವಕಪ್ ವೇಳಪಟ್ಟಿ ಪ್ರಕಟ..

Date:

2019 ಕ್ರಿಕೆಟ್ ವಿಶ್ವಕಪ್ ವೇಳಪಟ್ಟಿ ಪ್ರಕಟ..

ಇಂಗ್ಲೆಂಡ್ ಹಾಗು ವೇಲ್ಸ್ ಕ್ರಿಕೆಟ್ ಸಂಸ್ಥೆ ಜಂಟಿಯಾಗಿ ಆಯೋಜಿಸುತ್ತಿರುವ 2019 ರ ವಿಶ್ವ ಕಪ್ ಇದೇ ಮೇ 30 ರಿಂದ ಜುಲೈ 14 ರವೆಗೆ ನಡೆಯಲಿದೆ.. ಈ ಬಾರಿ 10 ರಾಷ್ಟ್ರಗಳು ಪ್ರಶಸ್ತಿಗಾಗಿ ಎದುರಾಗಲಿದೆ.. ಅತಿಥೇಯ ತಂಡವಾಗಿ ಇಂಗ್ಲೆಂಡ್ ಇದ್ರೆ, ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ,ಪಾಕಿಸ್ತಾನ, ಅಫ್ಘಾನಿಸ್ತಾನ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಮತ್ತು ದಕ್ಣಿಣ ಆಫ್ರಿಕಾ ತಂಡಗಳಿವೆ..

ಅಭ್ಯಾಸ ಪಂದ್ಯಗಳು ಮೇ 24 ರಿಂದ ಶುರುವಾಗಲಿದ್ದು, ಪ್ರತಿ ತಂಡವು ಒಂದೊಂದು ಪಂದ್ಯವನ್ನಾಡಲಿದೆ.. ಭಾರತೀಯ ಕಾಲಮಾನದ ಪ್ರಕಾರ ವಿಶ್ವಕಪ್ 2019 ವೇಳಾಪಟ್ಟಿ ಇಂತಿದೆ.

ಮೇ 30: (ಗುರುವಾರ) – ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಓವಲ್ ಮೈದಾನಮಧ್ಯಾಹ್ನ 3 ಗಂಟೆ. ಮೇ 31 – ಶುಕ್ರವಾರವೆಸ್ಟ್ ಇಂಡೀಸ್ ವಿರುದ್ಧ ಪಾಕಿಸ್ತಾನಟ್ರೆಂಟ್ ಬ್ರಿಡ್ಜ್ಮಧ್ಯಾಹ್ನ 3 ಗಂಟೆ. ಜೂನ್ 1 – ಶನಿವಾರನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾಕಾರ್ಡಿಫ್ ವೇಲ್ಸ್ ಕ್ರೀಡಾಂಗಣಮಧ್ಯಾಹ್ನ 3 ಗಂಟೆ. ಜೂನ್ 1 – ಶನಿವಾರಆಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾಬ್ರಿಸ್ಟಲ್ ಕ್ರೀಡಾಂಗಣಸಂಜೆ 6 ಗಂಟೆ. ಜೂನ್ 2 – ಭಾನುವಾರದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶಓವಲ್ ಮೈದಾನಮಧ್ಯಾಹ್ನ 3 ಗಂಟೆ. ಜೂನ್ 3 – ಸೋಮವಾರಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಟ್ರೆಂಟ್ ಬ್ರಿಡ್ಜ್ಮಧ್ಯಾಹ್ನ 3 ಗಂಟೆ. ಜೂನ್ 4 – ಮಂಗಳವಾರಆಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾಕಾರ್ಡಿಫ್ಮಧ್ಯಾಹ್ನ 3 ಗಂಟೆ. ಜೂನ್ 5 – ಬುಧವಾರದಕ್ಷಿಣ ಆಫ್ರಿಕಾ ವಿರುದ್ಧ ಭಾರತಸೌತಂಪ್ಟನ್ಮಧ್ಯಾಹ್ನ 3 ಗಂಟೆ. ಜೂನ್ 5 – ಬುಧವಾರಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ನಾಟಿಂಗ್ ಯಾಮ್ಸಂಜೆ 6 ಗಂಟೆ

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...