8 ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ ಬೇಡಿಕೆ ಈಡೇರಿಕೆ ಆಗೋ ವರೆಗೆ ಮುಷ್ಕರ ನಿಲ್ಲಲ್ಲ ಎಂದ ನೌಕರರರು ಇತ್ತ ಸಿಎಂ ಕೂಡ ಇನ್ನು ಒಂದು ತಿಂಗಳು ಮುಷ್ಕರ ಮಾಡಿದ್ರು ಡೋಂಟ್ ಕೇರ್ ಹೀಗಾಗಿ ದಿನೇ ದಿನೇ ವಿನೂತನ ಪ್ರತಿಭಟನೆ ಮಾಡಲು ಮುದಾದ ನೌಕರರು ಹೀಗಾಗಿ ಇವತತ್ತು ಕೂಡ ರಾಜ್ಯ್ದಲ್ಲಿ ಖಾಸಗಿ ಬಸ್ ಗಳ ದರ್ಬಾರ್ ಮುಂದುವರೆದಿದೆ.
ಖಾಸಗಿ ಬಸ್ ಇದ್ರು ಪ್ರಯಾಣಿಕರ ಸಂಖ್ಯೆ ಕಡಿಮೆ ಇಂದು ಸಹ ರಸ್ತೆಗಿಳಿಯುವುದಿಲ್ಲ ನಾಲ್ಕು ನಿಗಮಗಳ ಬಸ್ ಗಳು ಎನ್ನಲಾಗಿದೆ,ಕಳೆದ ಎರಡು ದಿನಗಳಿಂದ ಚಳುವಳಿ ರೂಪದಲ್ಲಿ ಮುಂದುವರೆಯುತ್ತಿರುವ ಸಾರಿಗೆ ಮುಷ್ಕರ ಇಂದಿನಿಂದ ರಾಜ್ಯಾದ್ಯಂತ ಸಾರಿಗೆ ನೌಕರರಿಂದ ಡಾ.ಬಿ.ಆರ್ ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದು ಅಂಬೇಡ್ಕರ್ ಪ್ರತಿಮೆ ಹಾಗು ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.