ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಸಿಕ್ಸರ್‍ಗಳ ಸರದಾರ ವೆಸ್ಟ್‍ಇಂಡೀಸ್‍ನ ಗೇಲ್ ಹೆಸರಿನಲ್ಲಿದ್ದು ಅವರು ಒಟ್ಟಾರೆ 534 ಸಿಕ್ಸರ್ ಸಿಡಿಸಿದ್ದರೆ, ಪಾಕಿಸ್ತಾನದ ಶಾಹಿದ್ ಆಫ್ರಿದಿ 476 ಹಾಗೂ ಭಾರತದ ರೋಹಿತ್ ಶರ್ಮಾ 423 ಸಿಕ್ಸರ್ ಸಿಡಿಸುವ ಮೂಲಕ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿ ಯಲ್ಲಿ ತಂಡಕ್ಕೆ ಕೂಡಿಕೊಂಡಿರುವ ರೋಹಿತ್ ಶರ್ಮಾ ಉಪನಾಯಕನ ಜವಾಬ್ದಾರಿ ಜೊತೆಗೆ ಉತ್ತಮ ರನ್ ಕಲೆಹಾಕುವತ್ತಲೂ ರೋಹಿತ್ ಚಿತ್ತ ಹರಿಸಿದ್ದಾರೆರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ 3ನೆ ಟೆಸ್ಟ್‍ನಲ್ಲಿ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಏಕದಿನದಲ್ಲಿ ದ್ವಿಶತಕ ದಾಖಲಿಸಿರುವ ರೋಹಿತ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.