ಹೊಸ ವರ್ಷದ ವೇಳೆ ಬೆಂಗಳೂರಿನಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಈಗ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೊಸ ವರ್ಷ ಆಚರಣೆಯ ವೇಳೆ ಬೆಂಗಳೂರು ನಗರದ ಬ್ರಿಗೇಡ್ ರೋಡ್ ಹಾಗೂ ಕಮ್ಮನಹಳ್ಳಿಯಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದಿಂದ ಇಡೀ ಬೆಂಗಳೂರೆ ತಲೆ ತಗ್ಗಿಸುವಂತಾಗಿದೆ. ಅಷ್ಟೆ ಅಲ್ಲ ಈ ದೌರ್ಜನ್ಯ ನಡೆದ ನಂತರ ಇದಕ್ಕೆ ಪರ ಮತ್ತು ವಿರೋಧ ವಾದಗಳು ಬಂದಿರುವುದು ದುರ್ಗತೀಕ ಸಂಗತಿ. ಇನ್ನು ಇದ್ರಲ್ಲಿ ಮಹಿಳೆಯರ ತಪ್ಪು ಇದೆ ಎಂದು ಟೀಕೆ ಮಾಡಿದವರಿಗೆ ತನ್ನ ಮಾತಿನ ವರಸೆಯಿಂದಲೆ ಸಖತ್ ಫೈಟ್ ಮಾಡಿರೋ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಹಿಳೆಯರು ರಾತ್ರಿ ವೇಳೆ ಓಡಾಡಿದರೆ ಏನು ತಪ್ಪು ಎಂದು ಟೀಕೆ ಮಾಡಿದ್ದಾರೆ. ಹೆಳ್ಮಕ್ಳು ಶಾರ್ಟ್ ಡ್ರಸ್ ತೊಡೋದ್ರಿಂದ ಈ ರೀತಿ ಘಟನೆಗಳು ಸಂಭವಿಸುತ್ತೆ ಅಂತ ನಿಮ್ಮ ವಾದವಾದರೆ ಮೊದಲು ನಿಮ್ಮ ಮನಸ್ಥಿನ ಸರಿಯಾಗಿ ಇಟ್ಕೊಳ್ಳಿ ಎಂದು ಹೇಳಿದ್ದಾರೆ ಅಕ್ಷಯ್..! ತಮ್ಮ ಹೇಳಿಕೆಗಳನ್ನು ವೀಡಿಯೋ ಸಹಿತ ಹರಿ ಬಿಟ್ಟಿದ್ದು ಇದು ಜಾಲತಾಣದಲ್ಲಿ ವೈರಲ್ಲಾಗಿದೆ ಅಲ್ಲದೆ ಅಕ್ಷಯ್ ಹೇಳಿಕೆ ಪರ ಸಾಕಷ್ಟು ಮಂದಿ ಬ್ಯಾಟ್ ಬೀಸಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!
ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?
ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!
ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!