ಹುಟ್ಟುಹಬ್ಬದ ದಿನ ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮಿಸುವುದು ಸಹಜ. ಆದರೆ, ಒಳ ಉಡುಪನ್ನೇ ಹಾಕದೆ ಬರ್ತ್ ಡೇ ಪಾರ್ಟಿಯಲ್ಲಿ ಯಾರಾದ್ರು ಪಾಲ್ಗೊಳ್ಳುತ್ತಾರೆಯೇ…? ಇಲ್ಲೊಬ್ಬ ಮಾಡೆಲ್ ಆ ರೀತಿಯಲ್ಲಿ ಪಾಲ್ಗೊಂಡಿದ್ದಾರೆ….!
ಅಮೇರಿಕಾದ ಮಾಡೆಲ್ ಬೆಲ್ಲಾ ಹಡಿದ್ ತನ್ನ 21 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು…
ನೂಯಾರ್ಕ್ ನಗರದಲ್ಲಿ ಹಮ್ಮಿಕೊಂಡಿದ್ದ ಬರ್ತ್ ಡೇ ಸೆಲಬ್ರೆಷನ್ ನಲ್ಲಿ ಬೆಲ್ಲಾ ಕಪ್ಪು ಬಣ್ಣದ ಸೂಟ್ ಧರಿಸಿದ್ರು, ಆದ್ರೆ ಒಳ ಉಡುಪು ಮಾತ್ರ ಧರಿಸಿರ್ಲಿಲ್ಲ….!!! ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗಿದೆ.