ಇದೊಂದು ವಿಚಿತ್ರ ಘಟನೆ..ಹೆಣ್ಣು ದೆವ್ವಕ್ಕೆ ಪುರುಷರು ಹೆದರಿ ಗ್ರಾಮವನ್ನೇ ತೊರೆಯುತ್ತಿದ್ದಾರೆ..! ಹೆಣ್ಣು ದೆವ್ವ ಪುರುಷರಿಗೆ ಸಿಕ್ಕಾಪಟ್ಟೆ ಕಾಟ ಕೊಡ್ತಿದೆಯಂತೆ..! ಇಲ್ಲಿ ಮಹಿಳೆಯರಿಗೆ ಮಾತ್ರ ಉಳಿಗಾಲ…!
ಇಂತಹದ್ದೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ ತೆಲಂಗಾಣದ ನಿರ್ಮಲ ಜಿಲ್ಲೆಯ ಕಾಶಿಗುಡ್…!
ಈ ಗ್ರಾಮದಲ್ಲಿ ಹೆಚ್ಚು ಕಡಿಮೆ 60 ಕುಟುಂಬಗಳಿವೆ…ಇಲ್ಲಿನ ಸುತ್ತಮುತ್ತಲ ಕಲ್ಲುಕ್ವಾರಿಯಲ್ಲಿ ಕಲ್ಲು ಒಡೆಯುವುದು, ಪುಡಿ ಮಾಡೋದು ಈ ಕುಟುಂಬಗಳ ಕೆಲಸ. ಕೆಲವು ದಿನಗಳಿಂದ ಕತ್ತಲಾದ್ರೆ ಸಾಕು ಹೆಣ್ಣು ಪ್ರೇತಾತ್ಮಗಳ ಸಂಚಾರ ಶುರುವಾಗುತ್ತಂತೆ..! ಇವುಗಳು ದಾಳಿ ಮಾಡೋದು ಪುರುಷರ ಮೇಲಂತೆ..! ಇದರಿಂದ ಬೆಚ್ಚಿ ಬಿದ್ದಿರೋ ಪುರುಷರು ಸಪರಿವಾರ ಸಮೇತ ಗ್ರಾಮ ಬಿಟ್ಟು ಹೊರ ಹೋಗುತ್ತಿದ್ದಾರೆ..! ಹೀಗೂ ಉಂಟೇ…?
ಹೆಣ್ಣು ದೆವ್ವ ಇಡೀ ಗ್ರಾಮವನ್ನೇ ಖಾಲಿ ಮಾಡಿಸ್ತಿದೆ…!!!
Date: