ಅವನು ಹಿಂದೂ ಮಹಿಳೆಯೊಂದಿಗೆ ಹೋಟೆಲ್ಗೆ ಬಂದ..! ಆಮೇಲೇನಾಯ್ತು…?

Must read

ಅವನು ಇಪತ್ತೈದು ವರ್ಷದ ಮುಸ್ಲೀಂ ಯುವಕ .. ಮಧ್ಯವಯಸ್ಸಿನ ಹಿಂದೂ ರಜಪೂತ ಮಹಿಳೆಯೊಂದಿಗೆ ಹೋಟೆಲ್‌ಗೆ ಬಂದ.. ಅರ್ಧಗಂಟೆಯಲ್ಲೇ ಮಹಿಳೆ ಕಟೆಯವರು ಹೋಟೆಲ್ ಗೆ ಬಂದ್ರು..! ಮುಸ್ಲೀಂ‌ ಯುವಕನಿಗೆ ಹಿಗ್ಗಾಮುಗ್ಗ ಹೊಡೆದ್ರು..!
ಇದು ನಡೆದಿದ್ದು ರಾಜಸ್ತಾನದ ಬಾರ್ಮರ್ ಜಿಲ್ಲೆಯ ಬಲೋತ್ರದಲ್ಲಿ..! ಖಾನ್ ಎಂಬ ಯುವಕ‌ ಹಿಂದೂ ಮಹಿಳೆಯೊಂದಿಗೆ ಹೋಗಿ ಪೆಟ್ಟುತಿಂದ ಆಸಾಮಿ..!
ಖಾನ್ ಮತ್ತು ರಾಜಸ್ತಾನದ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆ ಹೋಟೆಲ್ ಗೆ ಬಂದ ಅರ್ಧಗಂಟೆಯಲ್ಲಿ ಮಹಿಳೆ ಕಡೆಯ‌ ಐದು‌ ಜನ ಹೋಟೆಲ್ ಗೆ ನುಗ್ಗಿದ್ದಾರೆ. ಖಾನ್ ನನ್ನು ಹೋಟೆಲ್ನಿಂದ ಎಳೆದು‌ ಹೊರಹಾಕಿಕೊಂಡು ಹೊಡೆದಿದ್ದಾರೆ ಎಂದು ಹೋಟೆಲ್ ಮಾಲೀಕ ಮುಲ್ತಾನ್ ಪರಿವಾರ್ ತಿಳಿಸಿದ್ದಾರೆ.
ಹೊರಗಡೆ ಶಿವಸೇನೆ ಕಾರ್ಯಕರ್ತರು ಸೇರಿದ್ದರೆಂದು ಸಹ ಹೇಳಲಾಗಿದೆ. ಹಲ್ಲೆ ನಡೆಸಿದವರು ಜೈ ಶ್ರೀರಾಮ್ ಎನ್ನುತ್ತಿದ್ದರು ಎಂಬ ಮಾತು ಸಹ ಕೇಳಿಬಂದಿದೆ. ಸದ್ಯ ಖಾನ್ ಆಸ್ಪತ್ರೆ ಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -spot_img

More articles

- Advertisement -spot_img

Latest article