ಬಿಗ್ ಬಾಸ್ ಶುರುವಾಯ್ತು ಅಂದ್ರೆ ಟ್ರೋಲ್ ಪೇಜ್‍ಗಳಿಗೆ ಹಬ್ಬ…! ಬಿಗ್ ಬಾಸ್‍ನಲ್ಲಿ ನಡೆಯೋ ಮಾತುಕತೆಗಳು, ಸ್ಪರ್ಧಿಗಳ ವರ್ತನೆ ಎಲ್ಲವೂ ಟ್ರೋಲ್ ಪೇಜ್‍ಗಳಿಗೆ ಒಳ್ಳೆಯ ಆಹಾರ..!
ಆದರೆ, ಕನ್ನಡ ಬಿಗ್‍ಬಾಸ್ ಸೀಸನ್ 5 ಕಳೆದ ಬಾರಿಗಿಂತ ಸಪ್ಪೆಯಾಗಿದೆ. ಆದರೆ, ನಿನ್ನೆ ನಿರ್ದೇಶಕ ದಯಾಳ್ ಪದ್ಮನಾಭನ್ ಎಲಿಮಿನೇಟ್ ಆಗ್ತಾ ಇದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದ್ದಾರೆ.
ಬಿಗ್‍ಬಾಸ್ ಮನೆಯಲ್ಲಿ ಜನಸಮಾನ್ಯರನ್ನು ಕಡೆಗಾಣಿಸ್ತಾ ಇದ್ದ ದಯಾಳ್ ಎಲಿಮಿನೇಟ್ ಆಗಿದ್ದು ಕನ್ನಡಿಗರಿಗೆ ತುಂಬಾನೇ ಖುಷಿ ಕೊಟ್ಟಿದೆ.
ದಯಾಳ್ ಎಲಿಮಿನೇಟ್‍ನಿಂದ ಟ್ರೋಲ್ ಪೇಜ್‍ನಲ್ಲಿ ಸಂಭ್ರಮಾಚಾರಣೆ ಜೋರಾಗಿದೆ. ದಯಾಳ್ ವಿರುದ್ಧ ಕಂಡಾಪಟ್ಟೆ ಟ್ರೋಲ್‍ಗಳು ನಡೀತಾ ಇವೆ..! ಯಾವ ಯಾವ ಪೇಜ್ ಅಂತ ಹುಡ್ಕೊಂಡು ಹೋಗ್ತೀರ..? ಕೆಲವು ಟ್ರೋಲ್‍ಗಳನ್ನು ಇಲ್ಲಿ ಪೋಸ್ಟ್ ಮಾಡಿದ್ದೀವಿ ನೋಡಿ …
ಹೀಗೆ ದಯಾಳ್ ಟ್ರೋಲ್ ಆಗ್ತಿದ್ದಾರೆ.