ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಖುಷಿ ಖುಷಿಯಿಂದ ಸ್ಟೆಪ್ ಹಾಕಿದ್ದನ್ನು ನೋಡಿದ್ದೀರ..? ಮೈದಾನದಲ್ಲಿ ಎಂಥಾ ಕಠಿಣ ಸ್ಥಿತಿಯಲ್ಲೂ ಕೂಲ್ ಆಗಿರೋ ಮಾಹಿ, ತುಂಬಾ ಜಾಲಿ ಜಾಲಿಯಾಗಿರ್ತಾರೆ…!
ಕೂಲ್ ಕ್ಯಾಪ್ಟನ್ ಧೋನಿ ಬಿಡುವಿನ ವೇಳೆಯಲ್ಲಿ ಮಾಡಿರೋ ಡ್ಯಾನ್ಸ್ ಒಂದರ ಝಲಕ್ ಕ್ರಿಕೆಟ್ ಶೂಟ್ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.