ಜ್ಯೋತಿಷ್ಯಶಾಸ್ತ್ರಕ್ಕೆ ತನ್ನದೇಯಾದ ಮಾನ್ಯತೆ ಇದೆ. ಹಿಂದೂ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆ ನಮ್ಮ ಜಾತಕದ ಮೇಲೆ ಪರಿಣಾಮ ಬೀರುತ್ತವೆ. ನಿಮಗೆ ಗೊತ್ತಿರುವಂತೆ ಗ್ರಹಗತಿ ಚೆನ್ನಾಗಿದ್ದರೆ ಮುಟ್ಟಿದ್ದೆಲ್ಲಾ ಚಿನ್ನ, ಅದೇ ಗ್ರಹಗತಿ ನೆಟ್ಟಗಿಲ್ಲ ಅಂತಾದ್ರೆ ಯಾವ ಕೆಲಸವೂ ಕೈಹಿಡಿಯಲ್ಲ…!
ಸಮಸ್ಯೆಗಳ ಸುಳಿಗೆ ಸಿಲುಕುತ್ತೀವಿ. ಅಂದಹಾಗೆ 2018 5 ರಾಶಿಗಳಿಗೆ ಅದೃಷ್ಟದ ವರ್ಷ…! ರಾಹು-ಕೇತುಗಳು 600 ವರ್ಷದ ಬಳಿಕ ಈ ರಾಶಿಗಳಿಗೆ ಸೌಭಾಗ್ಯ ತರುತ್ತಿವೆ…! ಈ ವರ್ಷ ಈ ರಾಶಿಯವರಿಗೆ ಅಧಿಕ ಧನಲಾಭ ಇದೆ. ಹಣಕಾಸು ವಿಷಯದಲ್ಲಿ ಇವರು ಚಿಂತಿಸೋ ಅಗತ್ಯವೇ ಇಲ್ಲ…!
1)ಮೇಷ
2)ಕನ್ಯಾ
3)ಧನು
4)ಕುಂಭ
5)ಮೀನ