No menu items!
16.3 C
Munich
Thursday, April 30, 2026

ಪ್ರಪ್ರಥಮ ವಿದ್ಯುತ್ ಕಾರು‌ ಅನಾವರಣಗೊಳಿಸಲಿರೋ‌ ಮಾರುತಿ…!

Must read

ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಯಿರಿವ ಆಟೋ ಎಕ್ಸ್ ಪೋ 2018ಗೆ ದಿನಗಣನೆ ಶುರುವಾಗಿದೆ.


ಫೆಬ್ರವರಿಯಲ್ಲಿ ನಡೆಯಲಿರುವ ದೇಶದ ಅತಿದೊಡ್ಡ ವಾಹನ ಪ್ರದರ್ಶನ ಮೇಳದಲ್ಲಿ ಮಾರುತಿ ಸುಜುಕಿ ಪ್ರಪ್ರಥಮ ವಿದ್ಯುತ್ ಕಾರನ್ನು ಅನಾವರಣಗೊಳಿಸಲಿದೆ.
ಇ-ಸರ್ವೈವರ್ ಮಾರುತಿ ಅನಾವರಣಗೊಳಿಸಲಿರುವ ಎಲೆಕ್ಟ್ರಿಕ್ ಕಾರು.
ಕೇಂದ್ರ ಸರ್ಕಾರ 2030ರ ವೇಳೆಗೆ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಗುರಿ ಇಟ್ಕೊಂಡಿದೆ. ಮಾರುತಿ 2020ರ ವೇಳೆಗೆ ವಿದ್ಯುತ್ ಕಾರನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article