No menu items!
16.3 C
Munich
Wednesday, April 29, 2026

ಮಹಿಳಾ‌ ಬಿಎಸ್ ಎಫ್ ತಂಡದ ಪ್ರದರ್ಶನ ಹೇಗಿತ್ತು ಗೊತ್ತಾ?

Must read

ಹೊಸದಿಲ್ಲಿಯ ರಾಜ್ ಪಥ್ ನಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗ ಕಣ್ಮನ ಸೆಳೆಯುವಂತಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ಹಲವು ವಿಶೇಷತೆಗಳಿಂದ ಕೂಡಿತ್ತು.  ಇದೇ ಮೊದಲ ಬಾರಿಗೆ ಆಸಿಯಾನ್ ರಾಷ್ಟ್ರಗಳ ನಾಯಕರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಈ ಬಾರಿಯ ಪೆರೇಡ್ ನಲ್ಲಿ ಮೊದಲ ಬಾರಿಗೆ ಬಿಎಸ್ ಎಫ್ ನ ಮಹಿಳಾ ತಂಡ ರೋಮಾಂಚನಕಾರಿ ಬೈಕ್ ಸ್ಟೆಂಟ್ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು. ರಾಯಲ್ ಎನ್ ಫೀಲ್ಡ್ 350ಸಿಸಿ ಬೈಕ್ ಏರಿ 113 ಮಂದಿಯನ್ನು ಒಳಗೊಂಡ ಮಹಿಳಾ ಬಿಎಸ್ ಎಫ್ ತಂಡ ಕೆಚ್ಚೆದೆಯ ಪ್ರದರ್ಶನ ನೀಡಿತು. ಈ ಕ್ಷಣದ ಕೆಲವೊಂದು ಚಿತ್ರಗಳು ಇಲ್ಲಿವೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article